ಪ್ರಿಯಾಂಕ ಎಂಗೇಜ್ಮೆಂಟ್ನ ಅಪರೂಪದ ಫೋಟೋಗಳಿವು
ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕ ಮೂಲದ ಸ್ನೇಹಿತ ಹಾಗೂ ಹಾಡುಗಾರ ನಿಕ್ ಜಾನ್ಸ್ ಅವರೊಂದಿಗೆ ಶನಿವಾರ ವಿವಾಹ ನಿಶ್ಚಯ ನೆರವೇರಿಸಿಕೊಂಡರು. ಎಂಗೇಜ್ಮೆಂಟ್ನ ಅಪರೂಪದ ಫೋಟೋಗಳಿವು.
ಪ್ರಿಯಾಂಕ ಚೋಪ್ರಾ- ನಿಕ್ ಜೋನ್ಸ್ ನಿಶ್ಚಿತಾರ್ಥದ ಕ್ಷಣಗಳು
’ದೇಸಿ ಗರ್ಲ್ ’ ವರಿಸಲು ಬಂದ ನಿಕ್ ಜೋನ್ಸ್
ನಿಶ್ಚಿತಾರ್ಥ ವೇಳೆ ದೇವರ ಮೊರೆ ಹೋದ ಜೋಡಿ
ನಿಶ್ಚಿತಾರ್ಥ ನಂತರ ರೊಮ್ಯಾನ್ಸ್ನಲ್ಲಿ ಕಳೆದು ಹೋದ ಪಿಗ್ಗಿ- ನಿಕ್ ಜೋನ್ಸ್
’ಮುಜ್ಸೆ ಶಾದಿ ಕರೋಗಿ... ಅಂತಾ ಪ್ರಿಯಾಂಕ ನಿಕ್ಗೆ ಕೇಳ್ತಾ ಇರಬಹುದಾ!?
ಫ್ಯಾಮಿಲಿ ಕ್ಲಿಕ್!
’ಮುಜ್ಸೆ ಶಾದಿ ಕರೋಗಿ... ಅಂತಾ ಪ್ರಿಯಾಂಕ ನಿಕ್ಗೆ ಕೇಳ್ತಾ ಇರಬಹುದಾ!?