ಪಡ್ಡೆಗಳ ಹೃದಯ ಕದ್ದ ಚೋರಿ ಮಲಯಾಳಂನ ಒರು ಆದಾರ್ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೊಂದು ವಿಡಿಯೋ ಇದೀಗ ಇಂಟರ್ನೆಟ್ ಸೆನ್ಸೇಶನ್ ಆಗುತ್ತಿದೆ.

ಈ ವಿಡಿಯೋದಲ್ಲಂತೂ ಆಕೆಯ ಚೆಲುವು ಎಲ್ಲರ ಮನಸೂರೆಗೊಳ್ಳುತ್ತಿದೆ. ಅಬ್ಬಾ ಆಕೆಯ ಕಣ್ಣೋಟಕ್ಕೆ ಮರುಳಾಗಿದ್ದ ಪಡ್ಡೆಗಳ ಹೃದಯದಲ್ಲಿ ಈ ವಿಡಿಯೋ ನೋಡಿದರೆ ಬುಲೆಟ್ ನಾಟೋದಂತೂ ಗ್ಯಾರಂಟಿ.