ತನ್ನ ಕಣ್ ಸನ್ನೇ ಮೂಲಕವೇ ಪಡ್ಡೆಗಳ ಹೃದಯ ಕದ್ದು ರಾತ್ರೋ ರಾತ್ರಿ ಸ್ಟಾರ್ ಆಗಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಚಿತ್ರವೊಂದು ಇದೀಗ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. 

ನವದೆಹಲಿ : ತನ್ನ ಕಣ್ ಸನ್ನೇ ಮೂಲಕವೇ ಪಡ್ಡೆಗಳ ಹೃದಯ ಕದ್ದು ರಾತ್ರೋ ರಾತ್ರಿ ಸ್ಟಾರ್ ಆಗಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಚಿತ್ರವೊಂದು ಇದೀಗ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. 

ಈ ಚಿತ್ರವೇ ಅವರು ಭವಿಷ್ಯದ ಬಿಗ್ ಸ್ಟಾರ್ ಎನ್ನುವುದನ್ನು ಬಿಂಬಿಸುತ್ತಿದೆ. ಇತ್ತೀಚೆಗಷ್ಟೇ ತಮ್ಮ ಇನ್ಸ್ ಸ್ಟಾಗ್ರಾಮ್ ನಲ್ಲಿ ಪ್ರಿಯಾ ಈ ಚಿತ್ರವನ್ನು ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. 

ತನ್ನ ಬಾಲ್ಯದ ಫೊಟೊವನ್ನು ಹಾಕಿರುವ ಪ್ರಿಯಾ ಅದಕ್ಕೆ pose Game Goin Strong Since Ferever ಎಂದು ಕ್ಯಾಪ್ಶನ್ ನೀಡಿದ್ದಾರೆ. 

ಮಲಯಾಳಮ್ ನ ಒರು ಅಡಾರ್ ಚಿತ್ರದ ಹಾಡೊಂದರಲ್ಲಿ ಕಣ್ ಸನ್ನೇ ಮಾಡಿ ರಾತ್ರೋ ರಾತ್ರಿ ಪ್ರಿಯಾ ಪ್ರಕಾಶ್ ವಾರಿಯರ್ ಸ್ಟಾರ್ ಆಗಿದ್ದರು.

View post on Instagram