Asianet Suvarna News Asianet Suvarna News

ನಟಿ ಮೇಘನ್ ವರಿಸಲಿರುವ ಬ್ರಿಟನ್ ರಾಜಕುಮಾರ

ಬ್ರಿಟನ್ ರಾಜಕುಮಾರ ಹ್ಯಾರಿ ಹಾಗೂ ಅಮೆರಿಕ ನಟಿ ಮೇಘನ್ ಮುಂದಿನ ವರ್ಷ ಮದುವೆಯಾಗಲಿದ್ದಾರೆ ಎಂದು ಕ್ಲಾರೆನ್ಸ್ ಹೌಸ್ ಸ್ವತಃ ಘೋಷಿಸಿದೆ. 2018ರ ಅಂತ್ಯದಲ್ಲಿ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ.

Prince Harry  to Marry US actor Meghan Markle

ಲಂಡನ್ (ನ.27): ಬ್ರಿಟನ್ ರಾಜಕುಮಾರ ಹ್ಯಾರಿ ಹಾಗೂ ಅಮೆರಿಕ ನಟಿ ಮೇಘನ್ ಮುಂದಿನ ವರ್ಷ ಮದುವೆಯಾಗಲಿದ್ದಾರೆ ಎಂದು ಕ್ಲಾರೆನ್ಸ್ ಹೌಸ್ ಸ್ವತಃ ಘೋಷಿಸಿದೆ. 2018ರ ಅಂತ್ಯದಲ್ಲಿ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ ಎಂದು ಅಧಿಕೃತವಾಗಿ ಹೇಳುವ ಮೂಲಕ ಈ ಬಗ್ಗೆ ಇದ್ದ ಗಾಸಿಪ್'ಗಳಿಗೆ ತೆರೆ ಎಳೆಯಲಾಗಿದೆ.

ಇತ್ತೀಚೆಗಷ್ಟೇ ರಾಜಕುಮಾರ ಹ್ಯಾರಿ ಹಾಗೂ ಮೇಘನ್'ಗೆ  ನಿಶ್ಚಿತಾರ್ಥವನ್ನೂ ಕೂಡ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಮೇಘನ್ ಪೋಷಕರು ಕೂಡ ಇದೊಂದು ಸಂತಸದ ವಿಚಾರವಾಗಿದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios