ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಇಂದು ಬರ್ತ್ ಡೇ ಬಾಯ್

First Published 4, Jul 2018, 1:25 PM IST
Prajwal Devaraj Birthday Today
Highlights

ಪ್ರಜ್ವಲ್ ದೇವರಾಜ್’ಗೆ ಕಲೆ ಅನ್ನೋದು ತಂದೆಯಂತೆ ಇವರ ರಕ್ತದಲ್ಲೇ ಇದೆ. 2007 ರಲ್ಲಿ ಸಿಕ್ಸರ್ ಚಿತ್ರದ ಮೂಲಕ ಸ್ಯಾಂಡಲ್’ವುಡ್’ಗೆ ಪಾದಾರ್ಪಣೆ ಮಾಡಿದ್ದಾರೆ. ಆನಂತರ ಗೆಳೆಯ, ಅರಮನೆ, ಗುಲಾಬಿ, ಮೃಗಶಿರ, ನೀನಾದೆನಾ, ಸೂಪರ್‌ ಶಾಸ್ತ್ರಿ, ಭುಜಂಗ, ಚೌಕ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಅಭಿನಯದ ಜಂಟಲ್’ಮನ್ ಚಿತ್ರ ಸೆಟ್ಟೇರಿದೆ. ನಟ ದರ್ಶನ್ ಕ್ಲಾಪ್ ಮಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ಹಾಗಾಗಿ ಇಂದು ಪ್ರಜ್ವಲ್;ಗೆ ಡಬಲ್ ಧಮಾಕ! 

 ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಇವತ್ತು ಬರ್ತ್’ಡೇ ಬಾಯ್ ಆಗಿದ್ದಾರೆ. ಇಂದು ಅವರಿಗೆ 31 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 

 

 

ಪ್ರಜ್ವಲ್ ದೇವರಾಜ್’ಗೆ ಕಲೆ ಅನ್ನೋದು ತಂದೆಯಂತೆ ಇವರ ರಕ್ತದಲ್ಲೇ ಇದೆ. 2007 ರಲ್ಲಿ ಸಿಕ್ಸರ್ ಚಿತ್ರದ ಮೂಲಕ ಸ್ಯಾಂಡಲ್’ವುಡ್’ಗೆ ಪಾದಾರ್ಪಣೆ ಮಾಡಿದ್ದಾರೆ. ಆನಂತರ ಗೆಳೆಯ, ಅರಮನೆ, ಗುಲಾಬಿ, ಮೃಗಶಿರ, ನೀನಾದೆನಾ, ಸೂಪರ್‌ ಶಾಸ್ತ್ರಿ, ಭುಜಂಗ, ಚೌಕ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

 

 

 

ಇವರ ಅಭಿನಯದ ಜಂಟಲ್’ಮನ್ ಚಿತ್ರ ಸೆಟ್ಟೇರಿದೆ. ನಟ ದರ್ಶನ್ ಕ್ಲಾಪ್ ಮಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ಹಾಗಾಗಿ ಇಂದು ಪ್ರಜ್ವಲ್;ಗೆ ಡಬಲ್ ಧಮಾಕ! ಎನಿವೇ, ಹ್ಯಾಪಿ ಬರ್ತಡೇ ಪ್ರಜ್ವಲ್! 

 

 

loader