ಅದರಲ್ಲೂ ಈ ನಡುವೆ ಇನ್ನೂ ಅವಿವಾಹಿತರಾಗಿರುವ ಪ್ರಭಾಸ್‌ಗೆ ಮನಸೋತ ಮಹಿಳಾಮಣಿಯರೆಷ್ಟು? ಎಂಬುದು ಈ ಚಿತ್ರಗಳ ಶೂಟಿಂಗ್ ವೇಳೆ ಅವರಿಗೆ ಬಂದ ವಿವಾಹ ಪ್ರಸ್ತಾಪಗಳೇ ಸಾಕ್ಷಿಯಾಗಿವೆ.

ಹೈದರಾಬಾದ್(ಮೇ.04): ರಾಜಮೌಳಿ ನಿರ್ದೇಶನದ ‘ಬಾಹುಬಲಿ: ದ ಬಿಗಿನಿಂಗ್’ ಮತ್ತು ‘ಬಾಹುಬಲಿ 2: ದ ಕನ್ಕ್ಲೂಶನ್’ ಚಿತ್ರಗಳಲ್ಲಿ ನಾಯಕ ನಟ ಪ್ರಭಾಸ್‌ರ ಮಸ್ತಾದ ಮೈಕಟ್ಟು, ಅತ್ಯುತ್ತಮ ನಟನೆ ಎಂಥವರನ್ನೂ ಸೆಳೆಯುವಂಥದ್ದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಅದರಲ್ಲೂ ಈ ನಡುವೆ ಇನ್ನೂ ಅವಿವಾಹಿತರಾಗಿರುವ ಪ್ರಭಾಸ್‌ಗೆ ಮನಸೋತ ಮಹಿಳಾಮಣಿಯರೆಷ್ಟು? ಎಂಬುದು ಈ ಚಿತ್ರಗಳ ಶೂಟಿಂಗ್ ವೇಳೆ ಅವರಿಗೆ ಬಂದ ವಿವಾಹ ಪ್ರಸ್ತಾಪಗಳೇ ಸಾಕ್ಷಿಯಾಗಿವೆ. ಎರಡೂ ಚಿತ್ರಗಳ ಶೂಟಿಂಗ್ ನಡುವೆ ಪ್ರಭಾಸ್‌ಗೆ ಬರೋಬ್ಬರಿ ಸುಮಾರು 6,000 ವಿವಾಹ ಪ್ರಸ್ತಾಪಗಳು ಬಂದಿವೆಯಂತೆ. ಅದರೆ ಚಿತ್ರದ ಶೂಟಿಂಗ್‌ಯಲ್ಲಿ ಬ್ಯುಸಿಯಾಗಿದ್ದ ಕಾರಣ ಯಾವುದೇ ಪ್ರಸ್ತಾಪಗಳನ್ನೂ ಪ್ರಭಾಸ್ ಒಪ್ಪಿಕೊಳ್ಳಲಿಲ್ಲವಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred