ನೀವು ನೋಡಲೇಬೇಕಾದ ’ದಿ ವಿಲನ್’ ಫೋಟೋಗಳಿವು !

First Published 10, Oct 2018, 1:54 PM IST

ಡಿಫರೆಂಟೋ.. ಡಿಫರೆಂಟೋ... ಇವನ್ಯಾರೋ ಡಿಫರೆಂಟು..!  ದಿ ವಿಲನ್ ಚಿತ್ರದಲ್ಲಿ ಕಿಚ್ಚ ಸುದೀಪ್ ಡಿಫರೆಂಟ್ ಹೇರ್‌ಸ್ಟೈಲ್

ಕಿಚ್ಚ ಸುದೀಪ್ -ಶಿವಣ್ಣ ಬಹುನಿರೀಕ್ಷಿತ ಚಿತ್ರ ’ದಿ ವಿಲನ್’ ಅ. 18 ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ

ಜೋಗಿ ಪ್ರೇಮ್ ಈ ಚಿತ್ರದ ನಿರ್ದೇಶಕರು

ಜೋಗಿ ಪ್ರೇಮ್ ಈ ಚಿತ್ರದ ನಿರ್ದೇಶಕರು

ಈ ಚಿತ್ರದಲ್ಲಿ ರಾಮ ಯಾರು? ರಾವಣ ಯಾರು ಅನ್ನೋದೇ ಟ್ವಿಸ್ಟ್

ಶಿವಣ್ಣ ರಗಡ್ ಸ್ಟೈಲ್...! ಇವರು ರಾಮನಾ..?? ರಾವಣಾನಾ?

ಗ್ಲಾಮರ್ ಗೊಂಬೆ ಆ್ಯಮಿ ಜಾಕ್ಸನ್ ಚಿತ್ರದ ಸೆಂಟರ್ ಆಫ್ ಅಟ್ರಾಕ್ಷನ್!

ಈ ಚಿತ್ರದ ಒಂದು ಹಾಡಿಗೆ 2 ಕೋಟಿಗೂ ಖರ್ಚು ಮಾಡಲಾಗಿದೆ.

ಸುದೀಪ್ - ಪ್ರೇಮ್ ಜುಗಲ್ ಬಂಧಿ!

ಸುದೀಪ್ - ಪ್ರೇಮ್ ಜುಗಲ್ ಬಂಧಿ!

ನಾಯಕಿ ಆ್ಯಮಿ ಜಾಕ್ಸನ್ ಪಾತ್ರಕ್ಕೆ ನಟಿ ರಕ್ಷಿತಾ ಡಬ್ಬಿಂಗ್ ಮಾಡುತ್ತಿದ್ದಾರೆ.

ನಾಯಕಿ ಆ್ಯಮಿ ಜಾಕ್ಸನ್ ಪಾತ್ರಕ್ಕೆ ನಟಿ ರಕ್ಷಿತಾ ಡಬ್ಬಿಂಗ್ ಮಾಡುತ್ತಿದ್ದಾರೆ.

ಈ ಚಿತ್ರದ ಒಂದು ಹಾಡಿಗೆ 2 ಕೋಟಿಗೂ ಖರ್ಚು ಮಾಡಲಾಗಿದೆ.

ಈ ಚಿತ್ರದ ಒಂದು ಹಾಡಿಗೆ 2 ಕೋಟಿಗೂ ಖರ್ಚು ಮಾಡಲಾಗಿದೆ.

ಏನ್ ಕುಟ್ಟುತ್ತಾಳೆ ಇವಳು..!?

ಏನ್ ಕುಟ್ಟುತ್ತಾಳೆ ಇವಳು..!?

loader