ಮುಂಬೈ(ಫೆ. 04) ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಬೋಲ್ಡ್ ಡ್ರೆಸ್ ಟ್ರೋಲ್ ಗಳ ಭರಪೂರ ಹೊಟ್ಟೆ ತುಂಬಿಸಿತ್ತು. ಜಬರಿಯಾ ಜೋಡಿ ಚಿತ್ರದ ಪ್ರಮೋಶನ್ ವೇಳೆ ಪರಿಣಿತಾ ಮುಜುಗರಕ್ಕೆ ಒಳಗಾದ ಸನ್ನಿವೇಶ ವೈರಲ್ ಆಗುತ್ತಿದೆ.

ಇದು ಕಳೆದ ವರ್ಷ ಜುಲೈನಲ್ಲಿ ನಡೆದ ಘಟನೆಯಾದರೂ ಇದೀಗ ನೆಟ್ಟಿಗರ ಕೈಗೆ ಸಿಕ್ಕಿಬಿದ್ದಿದ್ದು ಟಿಕ್ ಟಾಕ್ ನಲ್ಲಿ ಟ್ರೆಂಡ್ ಆಗುತ್ತಿದೆ. ಮಾಲ್ಡೀವ್ಸ್ ಗೆ ತೆರಳಿ ಹಾಟ್ ಪೋಟೋ ಶೂಟ್ ಮಾಡಿಸಿ ಕಿಚ್ಚು ಹೊತ್ತಿಸಿದ್ದ ಪರಿಣಿತಾಗೆ ಹೀಗೂ ಆಗಿತ್ತಾ ಎಂದು ಪ್ರಶ್ನೆಗಳು ತೂರಿ ಬರುತ್ತಿವೆ.

ಮೈ ಜಾರಿತು ಪ್ರಿಯಾಂಕಾ ಡ್ರೆಸ್

ಜಬಾರಿಯಾ ಜೋಡಿ ಚಿತ್ರದ ಪ್ರಮೋಶನ್ ವೇಳೆ ಮೀಡಿಯಾದವರ ಒತ್ತಾಯಕ್ಕೆ ಮಣಿದೋ. ಇನ್ನು ಒಂದು ಚೂರು ಜಾಸ್ತಿ ಪ್ರಚಾರ ಪಡೆದುಕೊಳ್ಳಲೋ ನಟ ಸಿದ್ಧಾರ್ಥ್ ಮಲ್ಹೋತ್ರಾ ಪರಿಣಿತಿ ಅವರನ್ನು ಎರಡು ಸುತ್ತು ಎತ್ತಿ ತಿರುಗಿಸುತ್ತಾರೆ. ಈ ವೇಳೆ ಪರಿಣಿತಿ ಮುಜುಗರಕ್ಕೆ ಒಳಗಾಗಬೇಕಾದ ಸನ್ನಿವೇಶ ನಿರ್ಮಾಣ ಆಗುತ್ತದೆ. 

"