ಸನ್ನಿ ಜೀವನಕ್ಕೆ ಸಂಬಂಧಿಸಿದ Mostly Sunny ಎಂಬ ಸಾಕ್ಷ್ಯಾ ಚಿತ್ರವನ್ನು  ದಿಲೀಪ್‌ ಮೆಹ್ತಾ ನಿರ್ದೇಶನ ಮಾಡಿದ್ದಾರೆ. ಕೇವಲ ಯುವಕರು, ಸಾಮಾನ್ಯರು ಮಾತ್ರವಲ್ಲ. ಆತಂಕವಾದಿ ಲಾಡೆನ್‌ ಕೂಡಾ ಸನ್ನಿಗೆ ಫಿದಾ ಆಗಿದ್ದ. ಓಸಾಮಾ ಪಾಕಿಸ್ತಾನದಲ್ಲಿದ್ದಾಗ ಆತನ ಬಳಿ ಸನ್ನಿಯ ವಿಡಿಯೋ ಸಿಡಿಗಳಿದ್ದವು ಎನ್ನಲಾಗಿದೆ.

ಮುಂಬೈ(ನ.20): ಪಾರ್ನ್‌‌ ಇಂಡಸ್ಟ್ರಿಯಿಂದ ಬಾಲಿವುಡ್‌'ಗೆ ಎಂಟ್ರಿ ನೀಡಿರುವ ಹಾಟ್‌ ನಟಿ ಸನ್ನಿಲಿಯೋನ್'ಗೆ ಓಸಾಮಾ ಬಿನ್‌ ಲಾಡೆನ್‌ ಫಿದಾ ಆಗಿದ್ದನಂತೆ. ಸನ್ನಿ ಲಿಯೋನ್ ಜೀವನಧಾರಿತ ಸಾಕ್ಪ್ಯಾಚಿತ್ರ ರೆಡಿಯಾಗಿದ್ದು, ಇದರಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. 