ನವದೆಹಲಿ (ನ. 11): ಪ್ರಿಯಾಂಕ ಚೋಪ್ರಾ ಬ್ಯಾಚುಲರ್ ಪಾರ್ಟಿ ಮಾಡಿದ ನಂತರ ಇದೀಗ ನಿಕ್ ಜೋನಸ್ ಬ್ಯಾಚುಲರ್ ಪಾರ್ಟಿ ಸೆಲಬ್ರೇಟ್ ಮಾಡಿದ್ದಾರೆ. 

ಬಾಲಿವುಡ್‌ ಬೆಡಗಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೊನಾಸ್‌ ಜೋಡಿ ಡಿಸೆಂಬರ್‌ 2ರಂದು ರಾಜಸ್ಥಾನದ ಜೋಧ್‌ಪುರದಲ್ಲಿ ನವ ದಾಂಪತ್ಯಕ್ಕೆ ಕಾಲಿಡಲಿದೆ ಎಂದು ಹೇಳಲಾಗಿದೆ.  ಜೋಧ್‌ಪುರದ ಪ್ರಸಿದ್ಧ ಉಮೇದ್‌ ಅರಮನೆಯಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ. 

ನವೆಂಬರ್‌ 30ರಂದು ಆರಂಭವಾಗಲಿರುವ ಚೋಪ್ರಾ ಮತ್ತು ನಿಕ್‌ ವಿವಾಹವು ಮೂರು ದಿನಗಳ ಕಾಲ ನಡೆಯಲಿದ್ದು, 200 ಮಂದಿ ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ.  

ನಿಕ್ ಜೋನಾಸ್ ಬ್ಯಾಚುಲರ್ ಪಾರ್ಟಿಯ ಫೋಟೋಗಳು ಇಲ್ಲಿವೆ ನೋಡಿ. 

 

 
 
 
 
 
 
 
 
 
 
 
 
 

Keep it classy.

A post shared by Nick Jonas (@nickjonas) on Nov 10, 2018 at 2:13pm PST