ದಕ್ಷಿಣ ಬಾರತದ ಖ್ಯಾತ ನಟಿ ನಯನತಾರಾ ತಮಿಳು ನಿರ್ಮಾಪಕ ವಿಗ್ನೇಶ್ ಶಿವನ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಓಡಾಡುತ್ತಿತ್ತು. ಅದಕ್ಕೀಗ ನಯನತಾರಾ ಪ್ರತಿಕ್ರಿಯಿಸಿದ್ದಾರೆ. ತಮ್ಮ ಟ್ವಿಟರ್ ಹ್ಯಾಂಡಲಿನಲ್ಲಿ ನ್ಯೂಯಾರ್ಕ್’ನಲ್ಲಿ ವಿಗ್ನೇಶ್ ಜೊತೆಗಿನ ಫೊಟೋವನ್ನು ಹಾಕಿಕೊಂಡಿದ್ದಾರೆ.

ನವದೆಹಲಿ (ಸೆ.18): ದಕ್ಷಿಣ ಬಾರತದ ಖ್ಯಾತ ನಟಿ ನಯನತಾರಾ ತಮಿಳು ನಿರ್ಮಾಪಕ ವಿಗ್ನೇಶ್ ಶಿವನ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಓಡಾಡುತ್ತಿತ್ತು. ಅದಕ್ಕೀಗ ನಯನತಾರಾ ಪ್ರತಿಕ್ರಿಯಿಸಿದ್ದಾರೆ. ತಮ್ಮ ಟ್ವಿಟರ್ ಹ್ಯಾಂಡಲಿನಲ್ಲಿ ನ್ಯೂಯಾರ್ಕ್’ನಲ್ಲಿ ವಿಗ್ನೇಶ್ ಜೊತೆಗಿನ ಫೊಟೋವನ್ನು ಹಾಕಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ನಯನತಾರಾ ಬಹಬೇಡಿಕೆಯ ನಟಿ. ಸಾಕಷ್ಟು ಹೆಸರು ಮಾಡಿದ್ದಾರೆ. ಅದೇ ರೀತಿ ವಿಗ್ನೇಶ್ ಕೂಡಾ ದಕ್ಷಿಣ ಭಾರತ ಚಲನಚಿತ್ರ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.

ನಯನತಾರಾ ಹಾಗೂ ವಿಗ್ನೇಶ್ ನಡುವಿನ ಸಂಬಂಧದ ಬಗ್ಗೆ ಗುಸುಗುಸು ಶುರುವಾಗಿತ್ತು. ಅವರಿಬ್ಬರೂ ಡೇಟಿಂಗ್ ನಡೆಸುತ್ತಿರುವ ಬಗ್ಗೆ ಸೂಚನೆ ಕೊಟ್ಟಿದ್ದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಸಿಂಗಾಪೂರ್’ನಲ್ಲಿ ನಡೆದ ಅವಾರ್ಡ್ ಫಂಕ್ಷನ್ ಒಂದರಲ್ಲಿ ರೆಡ್ ಕಾರ್ಪೆಟ್ ಮೇಲೆ ಒಟ್ಟಿಗೆ ವಾಕ್ ಮಾಡಿ ಗಮನ ಸೆಳೆದಿದ್ದರು.