ಓಂ ಪ್ರಕಾಶ್ ರಾವ್ ಬೆಳಿಗ್ಗೆದ್ದು ಕಸ ಗುಡಿಸಿ, ಸ್ನಾನ ಮಾಡಿ ಪೂಜೆ ಮಾಡಿದ್ದು ಹೇಗನ್ನಿಸಿತು ಎಂದಾಗ, ಅವನೆಂಡ್ತಿ ಪುಣ್ಯ ಮಾಡಿದಾಳೆ. ಎಲ್ಲ ಗಂಡಂದಿರು ಹಿಂಗೆ ಇದ್ರೆ ಅವರವರ ಹೆಂಡ್ದೀರು ಖುಷಿಯಾಗಿ ಆಮೇಲೆ ಎಲ್ಲಾ ಕೆಲಸ ಮಾಡಿಸೋಕೆ ಶುರು ಮಾಡ್ತಾರೆ ಅಂದುಬಿಡೋದಾ! ಇದನ್ನ ಕೇಳಿದ ಗಂಡಂದಿರೆಲ್ಲಾ ವಾಯ್ಸ್ ಮ್ಯೂಟ್ ಮಾಡಿಬಿಟ್ರಂತೆ!
ಇಷ್ಟು ದಿನ ಬಿಗ್ ಬಾಸ್ ನೋಡಿ ನಗದಿದ್ದ ಹುಚ್ಚ ವೆಂಕಟ್ ಮೊನ್ನೆಯ ಎಪಿಸೋಡ್ ನೋಡಿ ಹುಚ್ಚಾಪಟ್ಟೆ ನಕ್ಕರಂತೆ.
ಓಂ ಪ್ರಕಾಶ್ ರಾವ್ ಬೆಳಿಗ್ಗೆದ್ದು ಕಸ ಗುಡಿಸಿ, ಸ್ನಾನ ಮಾಡಿ ಪೂಜೆ ಮಾಡಿದ್ದು ಹೇಗನ್ನಿಸಿತು ಎಂದಾಗ, ಅವನೆಂಡ್ತಿ ಪುಣ್ಯ ಮಾಡಿದಾಳೆ. ಎಲ್ಲ ಗಂಡಂದಿರು ಹಿಂಗೆ ಇದ್ರೆ ಅವರವರ ಹೆಂಡ್ದೀರು ಖುಷಿಯಾಗಿ ಆಮೇಲೆ ಎಲ್ಲಾ ಕೆಲಸ ಮಾಡಿಸೋಕೆ ಶುರು ಮಾಡ್ತಾರೆ ಅಂದುಬಿಡೋದಾ! ಇದನ್ನ ಕೇಳಿದ ಗಂಡಂದಿರೆಲ್ಲಾ ವಾಯ್ಸ್ ಮ್ಯೂಟ್ ಮಾಡಿಬಿಟ್ರಂತೆ!
ಸಂಜನಾ ಡ್ರೆಸ್ ಸೂಪರ್ ಅಂದ ಪ್ರಥಮ್ ಗೆ ಅವನು ಆಚೆ ಬಂದ ಮೇಲೆ ಮೊದಲು ಎಳೆದುಕೊಂಡು ಇವನ ಕಣ್ಣಿಗೆ ಏನೋ ಆಗಿದೆ ನೋಡಿ ಹೋಗಿ ಐ ಸ್ಪೆಷಲಿಸ್ಟ್ ಹತ್ರ ತೋರಿಸ್ತೀನಿ. ಆಮೇಲೆ ಸೇಂಟ್ ಜೋಸೆಫ್, ಮಹಾರಾಣಿ ಕಾಲೇಜಿಗೆ ಕರೆದುಕೊಂಡು ಹೋಗಿ ಇದು ಕಣೋ ಬ್ಯೂಟಿ ಅಂದ್ರೆ ಅಂತ ತೋರಿಸ್ತೀನಿ ಅಂದ್ರು. ಪಾಪ ಪ್ರಥಮ್ ಕೇಳಿಸಿಕೊಂಡಿಲ್ಲ ಬಿಡಿ!
ಹುಚ್ಚಾ ವೆಂಕಟ್ ಯಾರ್ಯಾರ ಕಾಲೆಳೆದರು? ಏನೇನು ತಮಾಷೆ ಮಾಡಿದ್ರು ಇಲ್ಲಿದೆ ಕೇಳಿ.