ಸುವರ್ಣನ್ಯೂಸ್ ವಾಹಿನಿಯಲ್ಲಿ ಪ್ರತೀ ದಿನ ಸಂಜೆ 7:30ಕ್ಕೆ ಪ್ರಸಾರವಾಗುವ “ನನ್ ಮಗಂದ್ – ನಾನೇ ಬಿಗ್ ಬಾಸ್” ವಿಶೇಷ ಕಾರ್ಯಕ್ರಮದಲ್ಲಿ ಹುಚ್ಚ ವೆಂಕಟ್ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದಾರೆ

ಬೆಂಗಳೂರು: ಮೂರನೇ ಸೀಸನ್’ನ ಕನ್ನಡ ಬಿಗ್ ಬಾಸ್’ನಲ್ಲಿ ಕೆಲ ವಾರಗಳ ಮಿಂಚಿದ್ದ ಹುಚ್ಚ ವೆಂಕಟ್ ಈಗ ಬಿಗ್ ಬಾಸ್ ಕಾರ್ಯಕ್ರಮಕ್ಕೆ ತಮ್ಮದೇ ರೀತಿಯಲ್ಲಿ ಕಮೆಂಟರಿ ಕೊಡುತ್ತಿದ್ದಾರೆ. ಸುವರ್ಣನ್ಯೂಸ್ ವಾಹಿನಿಯಲ್ಲಿ ಪ್ರತೀ ದಿನ ಸಂಜೆ 7:30ಕ್ಕೆ ಪ್ರಸಾರವಾಗುವ “ನನ್ ಮಗಂದ್ – ನಾನೇ ಬಿಗ್ ಬಾಸ್” ವಿಶೇಷ ಕಾರ್ಯಕ್ರಮದಲ್ಲಿ ಹುಚ್ಚ ವೆಂಕಟ್ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದಾರೆ.

ಅ. 10ರ ಮೊದಲ ದಿನ: ಭಾಗ 1

ಅ. 10ರ ಮೊದಲ ದಿನ: ಭಾಗ 2