ಅಕ್ರಮವಾಗಿ ಚಿತ್ರ ಡೌನ್ ಲೋಡ್ ಮಾಡಲು ಬಾಲಿವುಡ್ ನಿರ್ದೇಶಕ ಆಫರ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Aug 2018, 11:19 AM IST
Mulk banned in Pakistan director urges fans to watch it illegal
Highlights

ಅಕ್ರಮವಾಗಿ ತನ್ನ ಚಿತ್ರವನ್ನೇ ಡೌನ್ ಲೋಡ್ ಮಾಡಿಕೊಂಡು ನೋಡಿ ಎಂದು ಬಾಲಿವುಡ್ ನಿರ್ದೇಶಕರೋರ್ವರು ಆಫರ್ ನೀಡಿದ್ದಾರೆ. ಪಾಕ್ ನಲ್ಲಿ ತಮ್ಮ ಚಿತ್ರಕ್ಕೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಅವರು ಹೀಗೆ ಮನವಿ ಮಾಡಿದ್ದಾರೆ. 

ಮುಂಬೈ: ಚಿತ್ರ ನಿರ್ದೇಶಕರು ಪೈರಸಿಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ಆದರೆ, ಬಾಲಿವುಡ್ ನಿರ್ದೇಶಕ ಅನುಭವ್ ಸಿನ್ಹಾ ತಮ್ಮ ‘ಮುಲ್ಕ್’ ಚಿತ್ರವನ್ನು ಅಕ್ರಮವಾಗಿ ಡೌನ್‌ಲೋಡ್ ಮಾಡಿ ವೀಕ್ಷಿಸಿ ಎಂದು ಮನವಿ ಮಾಡಿದ್ದಾರೆ. ಇಸ್ಲಾಂ ವಿರುದ್ಧವಾದ ಕಥಾವಸ್ತುವನ್ನು ಹೊಂದಿರುವ ಕಾರಣಕ್ಕೆ ಪಾಕ್‌ನಲ್ಲಿ ಮುಲ್ಕ್‌ಗೆ ನಿಷೇಧ ಹೇರಲಾ ಗಿದೆ. 

ಪಾಕ್ ನಾಗರಿಕರನ್ನು ಉದ್ದೇಶಿಸಿ ಪತ್ರ ಬರೆ  ದಿರುವ ಸಿನ್ಹಾ, ಹಿಂದು ಮತ್ತು ಮುಸ್ಲಿಂ ಶಾಂತಿ ಸಾರುವ ಸಂದೇಶ ಚಿತ್ರದಲ್ಲಿದೆ. ಆದರೆ, ಈ ಚಿತ್ರವನ್ನು ನೀವು ಥಿಯೇಟರ್‌ಗೆ ಹೋಗಿ ವೀಕ್ಷಿಸಲು ಆಗುವುದಿಲ್ಲ. ಹೀಗಾಗಿ ಅಕ್ರಮವಾಗಿ ಡೌನ್ ಲೋಡ್ ಮಾಡಿ ಚಿತ್ರ ನೋಡಿ ಎಂದಿದ್ದಾರೆ.

loader