ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಕೊಳ್ಳಲು ಸಿನಿ ತಾರೆಯರು ಸರ್ಜರಿ ಮಾಡಿಸಿಕೊಳ್ಳುವುದು ಸಾಮಾನ್ಯ. ಮುಖಕ್ಕೆ, ದೇಹದ ಬೇರೆ ಬೇರೆ ಭಾಗಗಳಿಗೆ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಇದು ಚೆನ್ನಾಗಿ ಒಪ್ಪುತ್ತದೆ. ಇನ್ನು ಕೆಲವೊಮ್ಮೆ ಚೆನ್ನಾಗಿ ಕಾಣುವುದಿಲ್ಲ. 

ಅಬ್ಬಾ..! ಹೃತಿಕ್ ಇಷ್ಟೊಂದು ಸಂಭಾವನೆ ಪಡೆಯುತ್ತಾರಾ?

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-1 ನಲ್ಲಿ ಮಿಂಚಿದ್ದ ಮೌನಿ ರಾಯ್ ಸರ್ಜರಿ ಮಾಡಿಸಿಕೊಂಡು ಟ್ರೋಲ್ ಆಗಿದ್ದಾರೆ. ತುಟಿ ಹಾಗೂ ಕಣ್ಣುಬ್ಬಿನ ಸರ್ಜರಿ ಮಾಡಿಸಿಕೊಂಡಿದ್ದಾರೆ. ಇದು ಅವರಿಗೆ ಅಷ್ಟೊಂದು ಒಪ್ಪುತ್ತಿಲ್ಲ. ಇದಕ್ಕೆ ನೆಟ್ಟಿಗರು ಕಾಲೆಳೆದಿದ್ದಾರೆ. 

ಕಿಚ್ಚಾ ಸುದೀಪ್ ಟ್ರಸ್ಟ್ ನಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಫ್ರೀ ಶೂ!

ಮೊದಲೇ ಚೆನ್ನಾಗಿತ್ತು. ಸರ್ಜರಿ ಮಾಡಿಸಿಕೊಂಡು ಸೌಂದರ್ಯ ಹಾಳು ಮಾಡಿಕೊಂಡಿದ್ದಾರೆ ಎಂದು ಕೆಲವರು ಹೇಳಿದ್ರೆ ಇನ್ನು ಕೆಲವರು ರಾಖಿ ಸಾವಂತ್ ತರ ಕಾಣಿಸುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.