ಸಾನ್ಯಾ(ಡಿ.02] ಚೀನಾದ ಸಾನ್ಯಾದಲ್ಲಿ ನಡೆಯುತ್ತಿರುವ 68ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಅನುಕೃತಿ ವಾಸ್ ಅವರು ಫೈನಲ್​ ಆಯ್ಕೆಯಾದ ಟಾಪ್ 30 ಸ್ಪರ್ಧಿಗಳಲ್ಲಿ ಸ್ಥಾನ ಪಡೆದಿದ್ದಾರೆ. 120 ರಾಷ್ಟ್ರಗಳ ಸ್ಪರ್ಧಿಗಳು ಈ ಬಾರಿಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು 30 ಸುಂದರಿಯರ ಆಯ್ಕೆಯಾಗಿದೆ.

ತಮಿಳುನಾಡು ಮೂಲದ ಅನುಕೃತಿ ವ್ಯಾಸ್ ಬಿಎ ಪದವಿ ಓದುತ್ತಿದ್ದಾರೆ. ಅನುಕೃತಿ ಫೆಮಿನಾ ಮಿಸ್‌ ಇಂಡಿಯಾ 2018 ಕಿರೀಟ ಧರಿಸುವ ಮೂಲಕ ವಿಶ್ವ ಸುಂದರಿ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಡಿಸೆಂಬರ್ 8ರಂದು ಅಂತಿಮ ಸ್ಪರ್ಧೆ ನಡೆಯಲಿದೆ.


ಚೀನಾ ಬೀಚ್‌ನಲ್ಲಿ ಹಾಟ್ ಲುಕ್‌ನಲ್ಲಿ ಮಾನುಷಿ ಚಿಲ್ಲರ್!