ಬಾಂಗ್ಲಾದೇಶದ ಇಟ್ಟಿಗೆ ಕಾರ್ಖಾನೆಯ ಕಾರ್ಮಿಕನೊಬ್ಬ ತಲೆಯ ಮೇಲೆ ಬರೋಬ್ಬರಿ 22 ಇಟ್ಟಿಗೆಯನ್ನು ಹೊತ್ತು ಸಾಗಿಸುತ್ತಿರುವ ವಿಡಿಯೋವೀಗ ವೈರಲ್ ಆಗುತ್ತಿದೆ.

ನೀವು ಹೆಚ್ಚೆಂದರೆ ಎಷ್ಟು ಇಟ್ಟಿಗೆ ಹೊರಬಹುದು...? ನಾಲ್ಕು, ಹೋಗಲಿ ಎಂಟು ಇಟ್ಟಿಗೆಯನ್ನು ಏಕಕಾಲದಲ್ಲಿ ಸಾಗಿಸಬಹುದೇನೋ. ಆದರೆ ನೆರೆಯ ಬಾಂಗ್ಲಾದೇಶದ ಕುಲಾನ್ ಪ್ರಾಂತ್ಯದ ಜನರ ಕೌಶಲ್ಯ ನೋಡಿದರೆ ನೀವು ಮೂಗಿನ ಮೇಲೆ ಬೆರಳಿಟ್ಟುಕೊಳ್ಳೋದು ಗ್ಯಾರಂಟಿ.

ಬಾಂಗ್ಲಾದೇಶದ ಇಟ್ಟಿಗೆ ಕಾರ್ಖಾನೆಯ ಕಾರ್ಮಿಕನೊಬ್ಬ ತಲೆಯ ಮೇಲೆ ಬರೋಬ್ಬರಿ 22 ಇಟ್ಟಿಗೆಯನ್ನು ಹೊತ್ತು ಸಾಗಿಸುತ್ತಿರುವ ವಿಡಿಯೋವೀಗ ವೈರಲ್ ಆಗುತ್ತಿದೆ.

ಇದು ಅಪಾಯಕಾರಿಯೇ ಆದರೂ ಆತ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ನೀವೂ ಒಮ್ಮೆ ನೋಡಿ....

ವಿಡಿಯೋ ಕೃಪೆ: NTD.TV