ಮೇಕಪ್ ಇಲ್ಲದ ಮಾಧುರಿ ದೀಕ್ಷಿತ್ ಹೇಗಿದ್ದಾರೆ ..?

Madhuri Dixit Without Makeup Photo
Highlights

ಬಾಲಿವುಡ್ ಎಂದರೆ ಸುಂದರಿಯರ ಮುಖವೇ ತಟ್ಟನೆ ನೆನಪಿಗೆ ಬರೋದು. ಅಲ್ಲಿ ಎಷ್ಟೇ ವಯಸ್ಸಾದರೂ ಕೂಡ ನಟಿಯರ ಮುಖದಲ್ಲಿ ಮುಪ್ಪಿನ ಗೆರೆಗಳು ಕಾಣಿಸುವುದಿಲ್ಲ. ಸಾಮಾನ್ಯವಾಗಿ ನಟಿಯಾದವಳು ಎಂದಿಗೂ ಕೂಡ ಯಂಗ್ ಆಗಿರುವವರು.  ಎಂದಿಗೂ ಮುಖದ ಮೇಲೆ ಮೇಕಪ್ ಎನ್ನುವುದು ಲಕ ಲಕನೆ ಹೊಳೆಯುತ್ತಿರುತ್ತದೆ. ಆದರೆ ಮೇಕಪ್ ನಲ್ಲಿ ನೋಡಿದ ಮುಖಗಳನ್ನು ನೀವೆಂದಾದರು ಮೇಕಪ್ ಇಲ್ಲದೇ ನೋಡಿದ್ದೀರಾ.  

ಮುಂಬೈ : ಬಾಲಿವುಡ್ ಎಂದರೆ ಸುಂದರಿಯರ ಮುಖವೇ ತಟ್ಟನೆ ನೆನಪಿಗೆ ಬರೋದು. ಅಲ್ಲಿ ಎಷ್ಟೇ ವಯಸ್ಸಾದರೂ ಕೂಡ ನಟಿಯರ ಮುಖದಲ್ಲಿ ಮುಪ್ಪಿನ ಗೆರೆಗಳು ಕಾಣಿಸುವುದಿಲ್ಲ. ಸಾಮಾನ್ಯವಾಗಿ ನಟಿಯಾದವಳು ಎಂದಿಗೂ ಕೂಡ ಯಂಗ್ ಆಗಿರುವವರು.  ಎಂದಿಗೂ ಮುಖದ ಮೇಲೆ ಮೇಕಪ್ ಎನ್ನುವುದು ಲಕ ಲಕನೆ ಹೊಳೆಯುತ್ತಿರುತ್ತದೆ. ಆದರೆ ಮೇಕಪ್ ನಲ್ಲಿ ನೋಡಿದ ಮುಖಗಳನ್ನು ನೀವೆಂದಾದರು ಮೇಕಪ್ ಇಲ್ಲದೇ ನೋಡಿದ್ದೀರಾ.

ಎಂದಿಗೂ ಮೇಕಪ್ ಇಲ್ಲದೆ ಹೊರಕ್ಕೆ ಬಾರದ ಅವರನ್ನು ನೋಡಿರಲು ಸಾಧ್ಯವಿಲ್ಲ.  ಅದರಲ್ಲೂ ಚೆಂದುಳ್ಳಿ ಚೆಲುವೆ ಎನಿಸಿಕೊಂಡ, ಇಂದಿಗೂ ಕೂಡ ನೋಡಿದರೆ ಕಣ್ಣಲ್ಲೇ ಕೊಲ್ಲುವ ಚೆಲುವು ಹೊಂದಿದ ಮಾಧುರಿ ದೀಕ್ಷಿತ್ ನೋಡಿದ್ದೀರಾ..?

ಹಾಗಾದರೆ ಇಂದು ಆಕೆಯನ್ನೊಮ್ಮೆ ಮೇಕಪ್ ಇಲ್ಲದೇ ನೋಡುವ ಅವಕಾಶ ಇಲ್ಲಿದೆ ನೋಡಿ.

 

 

loader