'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಎಂಬ ಸಿನಿಮಾದಲ್ಲಿ ಪುರುಷ ಪ್ರಧಾನ ಸಮಾಜದಲ್ಲಿ ತಮ್ಮದೇ ಜೀವನ ನಡೆಸಲು ಮಹಿಳೆಯರು ಮಾಡುವ ಯತ್ನಗಳನ್ನು ಬಿಂಬಿಸಲಾಗಿದೆ.  

ಮುಂಬೈ(ಅ.16): ದೇಶದಲ್ಲಿ ಷರಿಯತ್ ಕಾಯ್ದೆಯಲ್ಲಿನ ಬದಲಾವಣೆಯ ಬಗ್ಗೆ ಚರ್ಚೆಗಳು ಕಾವೇರುತ್ತಿರುವ ಸಂದರ್ಭಲ್ಲೇ ಬಾಲಿವುಡ್ ಹೊಸದೊಂದು ಸಿನಿಮಾ ತೆರೆಗೆ ಬರಲು ಸಿದ್ಧತೆ ನಡೆಸಿದೆ. 