ಬೆಂಗಳೂರು (ಜ. 16): ಸಂಕ್ರಾಂತಿ ಹಬ್ಬಕ್ಕೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ನೀಡಿದ್ದಾರೆ. ಬಹು ನಿರೀಕ್ಷಿತ ಪೈಲ್ವಾನ್ ಚಿತ್ರದ ಟೀಸರ್ ಮಕರ ಸಂಕ್ರಾಂತಿಯೆಂದು ರಿಲೀಸಾಗಿದೆ.

ಕಿಚ್ಚ ಸುದೀಪ್ ಗೆ ಬೇಷ್ ಎಂದ ಬಾಲಿವುಡ್ ನಟ! 

ಪೈಲ್ವಾನ್ ಟೀಸರ್ ಗೆ ಸುದೀಪ್ ಪತ್ನಿ ಪ್ರಿಯಾ ಸುದೀಪ್ ತುಸು ಢಿಪರೆಂಟ್ ಆಗಿ ವಿಶ್ ಮಾಡಿದ್ದಾರೆ. ಪತಿಗೆ ಸಾಥ್ ನೀಡುವಂತ ಫೋಟೋವನ್ನು ಹಾಕಿ ವಿಶ್ ಮಾಡಿದ್ದಾರೆ. 

 

ಪೈಲ್ವಾನ್ ಚಿತ್ರ ಭಾರೀ ಕುತೂಹಲ ಹುಟ್ಟು ಹಾಕಿದೆ. ಈ ಚಿತ್ರಕ್ಕಾಗಿ ಸುದೀಪ್ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರೆ. ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಎರಡು ಪೋಸ್ಟರ್ ಗಳು ರಿಲೀಸಾಗಿದೆ.