ಕಿಚ್ಚ ಸುದೀಪ್ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಸುದೀಪ್ ಗೂ ಕೂಡಾ ಅಭಿಮಾನಿಗಳ ಬರ್ತಡೇಗೆ, ಪೋಸ್ಟ್ ಗೆ, ವಿಶ್ ಗೆ ರಿಪ್ಲೆ ಮಾಡ್ತಾ ಇರ್ತಾರೆ. ಕಿಚ್ಚನ ಈ ಡೌನ್ ಟು ಅರ್ತ್ ಗುಣವೇ ಅಭಿಮಾನಿಗಳಿಗೆ ಇನ್ನಷ್ಟು ಇಷ್ಟವಾಗುತ್ತದೆ. 

ಕಾರು ಚಾಲಕ, ಅಪ್ಪಟ ಅಭಿಮಾನಿ ವಿಶ್ವ ಬರ್ತಡೇಗೆ ಕಿಚ್ಚ ಸುದೀಪ್ ವಿಶ್ ಮಾಡಿದ್ದಾರೆ. 

 

ನನ್ನ ಡ್ರೈವರ್ ಆಗಿ ವರ್ಷಗಳ ಹಿಂದೆ ಸೇರಿದ ವಿಶ್ವ ಈಗ ನಮ್ಮ ಮನೆಯ ಸದಸ್ಯರೇ ಆಗಿ ಹೋಗಿದ್ದಾರೆ. ನನ್ನ ಅಭಿಮಾನಿಯಾಗಿದ್ದಕ್ಕೆ, ಕೇರ್ ಟೇಕರ್ ಆಗಿದ್ದಕ್ಕೆ, ಸಹೋದರನಂತಿದ್ದಕ್ಕೆ ಥ್ಯಾಂಕ್ಯೂ ಸೋ ಮಚ್. ಹುಟ್ಟುಹಬ್ಬದ ಶುಭಾಶಯಗಳು’ ಎಂದು ವಿಶ್ ಮಾಡಿದ್ದಾರೆ. 

ವಿಶ್ವ ಅವರು ‘ಮೈ ಆಟೋಗ್ರಾಫ್ ಸಿನಿಮಾದಲ್ಲಿ ಸುದೀಪ್ ಸ್ನೇಹಿತನ ಪಾತ್ರ ಮಾಡಿದ್ದಾರೆ.