ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ‘ಪೈಲ್ವಾನ್’ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪೈಲ್ವಾನ್ ಲುಕ್, ಟೀಸರ್, ಟ್ರೇಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 

ಕಿಚ್ಚ ಸುದೀಪ್ ಪೈಲ್ವಾನ್ ರೀತಿಯಲ್ಲೇ ಅಭಿಮಾನಿಯೊಬ್ಬ ಸಿಲಿಂಡರ್ ಎಸೆದಿದ್ದಾನೆ. ಖಾಲಿ ಸಿಲಿಂಡರ್ ನ ಎತ್ತಿ ಲಾರಿಗೆ ಎಸೆಯುತ್ತಾನೆ. ಅದು ಸರಿಯಾಗಿ ಹೋಗಿ ಕುಳಿತುಕೊಳ್ಳುತ್ತದೆ. ಚಾಕಚಕ್ಯತೆ ಅಂದ್ರೆ ಇದೆ ಅಲ್ವಾ? ಅಭಿಮಾನಿಯ ಈ ಸಾಹಸಕ್ಕೆ ಸುದೀಪ್ ಶಾಕ್ ಆಗಿದ್ದಾರೆ. 

ಈ ವಿಡಿಯೋಗೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ.