ಬೆಂಗಳೂರು(ಅ.01)ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ಹೆಬ್ಬುಲಿ. ಹೆರ್ ಸ್ಟೈಲ್ ನಿಂದಲೇ ಸುದೀಪ್ ಎಲ್ಲರ ಗಮನ ಸೆಳೆದಿದ್ದಾರೆ. 

ಆದರೆ, ಇಲ್ಲಿವರೆಗೂ ಚಿತ್ರದ ಫೋಟೋಗಳು ರಿವೀಲ್ ಆಗಿರಲಿಲ್ಲ. ಸುದೀಪ್ ಕಮಾಂಡರ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ಮಿ ಡ್ರೆಸ್​​​​​​​ನಲ್ಲಿ ಸುದೀಪ್ ಅಭಿನಯಿಸಿದ್ದಾರೆ. 

ನಿರ್ದೇಶಕ ಕೃಷ್ಣ ಈ ಚಿತ್ರದಲ್ಲಿ ಸುದೀಪ್ ಗೆ ಹೆಬ್ಬಲಿ ರೂಪ ನೀಡಿ ಹೊಸ ಖದರ್ ತೋರಿಸಲು ರೆಡಿಯಾಗಿದ್ದಾರೆ..