ಮುಂಬೈ :  ಒಂದು ಕಾಲದಲ್ಲಿ ಬಹು ಬೇಡಿಕೆಯುಳ್ಳ ನೀಲಿ ಚಿತ್ರ ತಾರೆಯಾಗಿದ್ದವಳು ಸನ್ನಿ ಲಿಯೋನ್. ಈಗ ಬಾಲಿವುಡ್ ನಟಿ. 

ನೀಲಿ ಚಿತ್ರ ತಾರೆಯಾಗಿದ್ದ ಸನ್ನಿ ಲಿಯೋನ್ ಬಾಲಿವುಡ್ ನತ್ತ ನಡೆದು ಬಂದ ಹಾದಿ ಹಾಗೂ ಅಡಲ್ಟ್ ಸ್ಟಾರ್ ಆಗಿ ಬೆಳೆದ ವಿಚಾರ ಸೇರಿದಂತೆ ಆಕೆಯ ಜೀವನದ ನೈಜ ಕಥಾ ಹಂದರವನ್ನು ಹೊಂದಿರುವ ‘ಕರೆಂಜಿತ್ ಕೌರ್ ದಿ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್’ ವೆಬ್ ಸಿರೀಸ್  ಇನ್ನೇನು ತೆರೆಗೆ ಬರಲು ಸಿದ್ಧವಾಗಿದೆ. 

ಸ್ವತಃ ಸನ್ನಿ ಲಿಯೋನ್ ಈ ಚಿತ್ರದಲ್ಲಿ ನಟನೆ ಮಾಡುತ್ತಿದ್ದು, ಇದೀಗ ಸನ್ನಿಯ ಜೀವನಾಧಾರಿತ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಆಕೆಯ ಜೀವನದ ನಡೆದುಬಂದ ದಾರಿ ಹೇಗಿತ್ತು ಎನ್ನುವ ಬಗ್ಗೆ ಸಂಕ್ಷಿಪ್ತ ವಿವರಣೆ ಇದರಲ್ಲಿದೆ.