ಡಿಸೆಂಬರ್​ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರೋ ಕರೀನಾ ಖಾಸಗಿ ಮ್ಯಾಗಜಿನ್ ಒಂದರ ಕವರ್ ಪೇಜ್​ಗಾಗಿ ಈ ಫೋಟೋ ಶೂಟ್ ಮಾಡಿಸಿದ್ದು ದಂಪತಿ ಇಬ್ಬರು ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಮುಂಬೈ(ನ.12): ಸೈಫೀನಾ ಮುಖದಲ್ಲಿ ಮತ್ತೆ ಮಂದಹಾಸ. ಕರೀನಾ ಸೈಫ್ ಅಲಿಖಾನ್ ಜೋಡಿ ಹೊಸ ಫೋಟೋಶೂಟ್ ಒಂದರಲ್ಲಿ ಕಂಗೊಳಿಸುತ್ತಿದ್ದಾರೆ. 

ಡಿಸೆಂಬರ್​ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರೋ ಕರೀನಾ ಖಾಸಗಿ ಮ್ಯಾಗಜಿನ್ ಒಂದರ ಕವರ್ ಪೇಜ್​ಗಾಗಿ ಈ ಫೋಟೋ ಶೂಟ್ ಮಾಡಿಸಿದ್ದು ದಂಪತಿ ಇಬ್ಬರು ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

Scroll to load tweet…