ಮುಂಬೈ[ಫೆ.24] ಕರೀನಾ ಕಪೂರ್ ಮತ್ತು ಪ್ರಿಯಾಂಕಾ ಚೋಪ್ರಾ ಭಾಗವಹಿಸಿದ್ದ ಶೋದಲ್ಲಿ ಕರೀನಾ ಕಪೂರ್ ಸಾರಾ ಅಲಿ ಖಾನ್ ಮತ್ತು ಕಾರ್ತಿಕ್ ಆರ್ಯನ್ ಬಗ್ಗೆ ಮಾತನಾಡಿದ್ದಾರೆ.

ಸಾರಾ ಮತ್ತು ಕಾರ್ತಿಕ್ ಉತ್ತಮ ಜೋಡಿಯಾಗಬಲ್ಲರು. ಹಿ ಇಸ್ ಮೆಸ್ಸು, ಶೀ ಇಸ್ ಕ್ಲಾಸಿ, ಇಬ್ಬರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಬಹುದು ಎಂದಿದ್ದಾರೆ.ಈ ಹೇಳಿಕೆ ಸಹಜವಾಗಿಯೇ ಬಾಲಿವುಡ್ ನಲ್ಲಿ ಹೊಸ ಮಾತುಕತೆಗೆ  ಕಾರಣವಾಗಿದೆ.

ಸಾರಾ ಅಲಿ ಖಾನ್ ಪಟೌಡಿ ಕುಟುಂಬದ ಕುಡಿ. ಕರೀನಾ ಕಪೂರ್ ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗಿದ್ದಾರೆ. ಸಾರಾ ಸೈಫ್ ಮತ್ತು ಅಮೃತಾ ಸಿಂಗ್ ಪುತ್ರಿ.