ಸೌತ್ ಇಂಡಿಯಾ ಆಲ್ ಟೈಂ ಕ್ರಷ್ ರಶ್ಮಿಕಾ ಮಂದಣ್ಣ ಅಭಿನಯದ ‘ಗೀತಾ ಗೋವಿಂದಂ’ ಚಿತ್ರದಲ್ಲಿ ಇಂತದ್ದೊಂದು ದೃಶ್ಯ ಫುಲ್ ಫೇಮಸ್ ಆಗಿತ್ತು. ಅಂತಹದೇ ದೃಶ್ಯ ಯಜಮಾನ ಚಿತ್ರದಲ್ಲೂ ಇದೆ

ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ 4ನೇ ವಾರದ ಕಡೆ ಮುನ್ನಡೆಯುತ್ತಿರುವ ಯಜಮಾನ ಚಿತ್ರದ ‘ಒಂದು ಮುಂಜಾನೆ ’ ಹಾಡನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದೆ ಚಿತ್ರತಂಡ.

 

ಯಜಮಾನ ಚಿತ್ರದ ದರ್ಶನ್ ಹಾಗೂ ರಶ್ಮಿಕಾ ನ್ಯೂ ಕಾಂಬಿನೇಷನ್ ಟ್ರೈ ಮಾಡಿರುವ ಶೈಲಜಾ ನಾಗ್ ಸಕ್ಸಸ್ ಕಂಡಿದ್ದಾರೆ. ಇನ್ನು ರೊಮ್ಯಾಂಟಿಕ್ ರಶ್ಮಿಕಾಳಿಗೆ ಸೀರೆ ಉಡಿಸಿ ಶುರುವಾಗುವ ಹಾಡಿನ ವಿಡಿಯೋ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ.