ಅಮೆರಿಕ ಎಂಜಿನಿಯರ್‌ಗಳ ವಿನೂತನ ಪ್ರಯತ್ನವಿದು ; ಬರುತ್ತಿದ್ದಾನೆ ವೇದಾಂತಿ

entertainment | Tuesday, June 12th, 2018
Suvarna Web Desk
Highlights

ಅಮೆರಿಕಾದ ಕನ್ನಡಿಗರೆಲ್ಲರೂ ಸೇರಿ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿ ಯಶಸ್ವಿಯಾಗಿ ಆ ಕೆಲಸವನ್ನು ಪೂರೈಸಿದ್ದು, ಇದೀಗ ಅದರ ಫಲಿತಾಂಶಕ್ಕಾಗಿ ಕಾದಿದ್ದಾರೆ. 
 

ವಾಷಿಂಗ್ಟನ್ :  ಅಮೆರಿಕಾದ ಕನ್ನಡಿಗರೆಲ್ಲರೂ ಸೇರಿ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿ ಯಶಸ್ವಿಯಾಗಿ ಆ ಕೆಲಸವನ್ನು ಪೂರೈಸಿದ್ದು, ಇದೀಗ ಅದರ ಫಲಿತಾಂಶಕ್ಕಾಗಿ ಕಾದಿದ್ದಾರೆ. 

ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂಜಿನಿಯರ್ ಗಳೇ ಸೇರಿಕೊಂಡು, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವೊಂದನ್ನು ಮಾಡಿದ್ದಾರೆ. ಚಿತ್ರದ ಸಂಪೂರ್ಣ ಚಿತ್ರೀಕರಣವು  ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಕ್ಯಾಲಿಫೊರ್ನಿಯಾದಲ್ಲಿಯೇ ಮಾಡಲಾಗಿದೆ. 

ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿರುವ ಈ ಚಿತ್ರವು  ಈಗಾಗಲೇ ಪೋಸ್ಟರ್ ಗಳಿಂದಲೇ ಗಮನ ಸೆಳೆದಿದೆ. ಈಗಾಗಲೇ ಚಿತ್ರದ ಟ್ರೇಲರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಿಟ್ ಗಳಿಸಿದೆ.  ಇದೇ 16ರಂದು ಅಮೆರಿಕದಾದ್ಯಂತ ಈ  ಚಿತ್ರವನ್ನು ಬಿಡುಗಡೆ ಮಾಡಲಾಗುತ್ತದೆ. 

 

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Darshsn New Movie Plan Changed

  video | Friday, April 6th, 2018

  Darshsn New Movie Plan Changed

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Sujatha NR