ಒಂದು ವರ್ಷದಲ್ಲಿ ಹಲವು ಚಿತ್ರ ಪ್ರದರ್ಶನ

ಕತಾರ್'ನ ರಾಜಧಾನಿ ದೋಹಾದಲ್ಲಿ ಇದೇ ಅಕ್ಟೋ'ಬರ್ 13ರಂದು ಟಿ.ಎನ್. ಸೀತಾರಾಂ ನಿರ್ದೇಶನದ ‘ ಕಾಫಿ ತೋಟ ’ ಸಿನಿಮಾ ಪ್ರದರ್ಶನಗೊಳ್ಳಲಿದೆ. ಪ್ರದರ್ಶನದಲ್ಲಿ ಚಿತ್ರದ ನಾಯಕ ನಟ ರಘು ಮುಖರ್ಜಿ ಮತ್ತು ನಾಯಕಿಯರಾದ ರಾಧಿಕಾ ಚೇತನ್ ಹಾಗೂ ಅಪೇಕ್ಷಾ ಪುರೋಹಿತ್ ಅವರು ಆಗಮಿಸಲಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇವಲ ಒಂದು ವರ್ಷದ ಅವಧಿಯಲ್ಲಿ ದೋಹಾದಲ್ಲಿ ರಂಗಿತರಂಗ, ಹೆಬ್ಬುಲಿ, ಕೋಟಿಗೊಬ್ಬ-2, ರಾಜಕುಮಾರ, ಚೌಕ, ಕಿರಿಕ್ ಪಾರ್ಟಿ, ದೊಡ್ಮನೆ ಹುಡ್ಗ ಮತ್ತು ಒಂದು ಮೊಟ್ಟೆಯ ಕಥೆ ಹಾಗೂ ತುಳು ಚಿತ್ರ ಅರೈಮರ್ಲೆರ್ ಯಶಸ್ವಿಯಾಗಿ ಪ್ರದರ್ಶನಗೊಂಡಿದ್ದವು.