ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರಿ ನಿಶ್ಚಿತಾರ್ಥ ಫೋಟೋಗಳು!

First Published 23, Feb 2019, 2:10 PM IST

ಮಗಳ ಮದುವೆ ಸಂಭ್ರಮದಲ್ಲಿದ್ದಾರೆ ರವಿಚಂದ್ರನ್

ಬೆಂಗಳೂರಿನ ಶರ್ಟಾನ್ ಹೋಟೇಲ್‌ನಲ್ಲಿ ರವಿಚಂದ್ರನ್ ಪುತ್ರಿ ಗೀತಾಂಜಲಿ ನಿಶ್ಚಿತಾರ್ಥ ನೆರವೇರಿದೆ.

ರವಿಚಂದ್ರನ್ ಸಿನಿಮಾದಲ್ಲಿ ಮಾತ್ರವಲ್ಲ ಮಗಳ ನಿಶ್ಚಿತಾರ್ಥದಲ್ಲೂ 7 ಬಿಳಿ ಅಶ್ವದ ಕಾನ್ಸೆಪ್ಟ್ ನಲ್ಲಿ ವೇದಿಕೆಯ ಸೆಟ್ ಹಾಕಿದ್ದರು.

ಹಸಿರು ಬಣ್ಣದ ಸೀರೆಯಲ್ಲಿ ಗೀತಾಂಜಲಿ ಕಂಗೊಳಿಸಿದರೆ ನೀಲಿ ಬಣ್ಣದ ಸೂಟ್ ನಲ್ಲಿ ಅಜಯ್ ಮಿಂಚಿದ್ರು.

ಕ್ರೇಜಿಸ್ಟಾರ್ ಮಗಳ ನಿಶ್ಚಿತಾರ್ಥಕ್ಕೆ ನಟಿ ಖುಷ್ಬು ,ನಟರಾದ ಪುನೀತ್, ಜಗ್ಗೇಶ್, ಅಕುಲ್ ಬಾಲಾಜಿ, ಸಂಗೀತ ಮಾಂತ್ರಿ ಹಂಸಲೇಖ  ಸೇರಿದಂತೆ ಚಿತ್ರರಂಗದ ಸಾಕಷ್ಟು  ಗಣ್ಯರು ಭಾಗಿಯಾದರು.

ಕ್ರೇಜಿಸ್ಟಾರ್ ಮಗಳ ನಿಶ್ಚಿತಾರ್ಥಕ್ಕೆ ನಟಿ ಖುಷ್ಬು ,ನಟರಾದ ಪುನೀತ್, ಜಗ್ಗೇಶ್, ಅಕುಲ್ ಬಾಲಾಜಿ, ಸಂಗೀತ ಮಾಂತ್ರಿ ಹಂಸಲೇಖ ಸೇರಿದಂತೆ ಚಿತ್ರರಂಗದ ಸಾಕಷ್ಟು ಗಣ್ಯರು ಭಾಗಿಯಾದರು.

ಮಗಳ ಮದುವೆ ಸಂಭ್ರಮದಲ್ಲಿದ್ದಾರೆ ರವಿಚಂದ್ರನ್

ಮಗಳ ಮದುವೆ ಸಂಭ್ರಮದಲ್ಲಿದ್ದಾರೆ ರವಿಚಂದ್ರನ್

ರವಿಚಂದ್ರನ್ ಪುತ್ರಿ ಉದ್ಯಮಿ ಅಜಯ್ ಎಂಬುವವರನ್ನು ವರಿಸಲಿದ್ದಾರೆ.

loader