Asianet Suvarna News Asianet Suvarna News

‘ಪುಷ್ಪಕ ವಿಮಾನ’ದಲ್ಲಿ   ಜಿಲ್ಕಾ ಜಿಲ್ಕಾ ಜೂಹಿಚಾವ್ಲಾ

Juhi Chawla To Appear in Kannada Screen

ಬೆಂಗಳೂರು  (ಸೆ.26): 27 ವರ್ಷಗಳ ಬಳಿಕ ನಟಿ ಜೂಹಿಚಾವ್ಲಾ ಕನ್ನಡ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

ರಮೇಶ್ ಅರವಿಂದ್ ಪ್ರಮುಖ ಪಾತ್ರದಲ್ಲಿರುವ ಪುಷ್ಪಕ ವಿಮಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಸ್ಪೆಶಲ್ ಸಾಂಗ್ ನ ಮೇಕಿಂಗ್ ರಿಲೀಸಾಗಿದೆ.

ಅದ್ದೂರಿ ಸೆಟ್ ನಲ್ಲಿ ಜಿಲ್ ಜಿಲ್ ಕಾರೆ ಹಾಡಿಗೆ ಜೂಹಿಚಾವ್ಲಾ ಬೊಂಬಾಟಾಗಿ ಸ್ಟೆಪ್ ಹಾಕಿದ್ದಾರೆ. ಎಸ್,ರವೀಂದ್ರನಾಥ್ ಪುಷ್ಪಕ ವಿಮಾನ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ.

Latest Videos
Follow Us:
Download App:
  • android
  • ios