ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ತೆರೆ ಮೇಲೆ ಮಾತ್ರವಲ್ಲ, ತೆರೆ ಹಿಂದೆಯೂ ಗಮನ ಸೆಳೆಯುವ ವ್ಯಕ್ತಿತ್ವದವರು. ಜಾಹ್ನವಿ ಮಾನವೀಯತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಅಯ್ಯೋ, ಪಾಪ....ಮಿಯಾ ಖಲಿಫಾ.... ಅಡಲ್ಟ್ ಚಿತ್ರದಲ್ಲಿ ಅಭಿನಯಿಸಿದ್ರೂ ದುಡಿದಿದ್ದಿಷ್ಟೆ!

ಜಾಹ್ನವಿ ಕಾರಿನ ಕಡೆ ನಡೆದುಕೊಂಡು ಹೋಗುತ್ತಿದ್ದಾಗ ಪೇಪರ್ ಮಾರುವ ಹುಡುಗನೊಬ್ಬ ಮ್ಯಾಗಜಿನ್ ತೆಗೆದುಕೊಳ್ಳಿ ಎಂದು ಜಾಹ್ನವಿ ಬೆನ್ನು ಬೀಳುತ್ತಾನೆ. ಹಣ ಕೊಡುವಂತೆ ದುಂಬಾಲು ಬೀಳುತ್ತಾನೆ. ದುಡ್ಡಿಗಾಗಿ ಪರ್ಸ್ ನಲ್ಲಿ ತಡಕಾಡುತ್ತಾರೆ ಜಾಹ್ನವಿ. ಹಣ ಸಿಗುವುದಿಲ್ಲ. ಆಗ ಕಾರಿನ ಡ್ರೈವರ್ ಬಳಿ ಹಣ ಕೇಳಿ ಆ ಹುಡುಗನಿಗೆ ಕೊಡುತ್ತಾರೆ. ಜಾಹ್ನವಿಯ ಸಹಾಯ ಮಾಡುವ ಗುಣ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಯಶ್ ಅಭಿನಯದ KGF ಡೈಲಾಗ್ ಹೇಳಿದ ಟೀಂ ಇಂಡಿಯಾ ಕ್ರಿಕೆಟಿಗ!