ಬಿಗ್ ಬಾಸ್ ಮನೆ ಅಂದರೆ ಒಂಥರಾ ಕ್ರೇಜು. ಅದು ಕನ್ನಡದ್ದಾಗಿರಲಿ, ಹಿಂದಿಯದ್ದಾಗಿರಲಿ ಅಥವಾ ತಮಿಳಿನದ್ದಾಗಿರಲಿ. ಬಿಗ್ ಬಾಸ್ ಮನೆಯಲ್ಲಿ ಏನು ನಡೆಯುತ್ತಿದೆ ಎಂಬ ಕುತೂಹಲ ಇದ್ದೇ ಇರುತ್ತದೆ. ಸ್ಪರ್ಧಿಗಳಿಬ್ಬರ ನಡುವಿನ ಲಿಪ್ ಲಾಕ್ ಇದೀಗ ಸೊಶೀಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಗಿದೆ.
ಬಿಗ್ ಬಾಸ್ ಮನೆ ಅಂದರೆ ಒಂಥರಾ ಕ್ರೇಜು. ಅದು ಕನ್ನಡದ್ದಾಗಿರಲಿ, ಹಿಂದಿಯದ್ದಾಗಿರಲಿ ಅಥವಾ ತಮಿಳಿನಿದ್ದಾಗಿರಲಿ. ಬಿಗ್ ಬಾಸ್ ಮನೆಯಲ್ಲಿ ಏನು ನಡೆಯುತ್ತಿದೆ ಎಂಬ ಕುತೂಹಲ ಇದ್ದೇ ಇರುತ್ತದೆ. ಸ್ಪರ್ಧಿಗಳಿಬ್ಬರ ನಡುವಿನ ಲಿಪ್ ಲಾಕ್ ಇದೀಗ ಸೊಶೀಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಗಿದೆ.
ಕಮಲ್ ಹಾಸನ್ ನೇತೃತ್ವದಲ್ಲಿ ಮೂಡಿಬರುತ್ತಿರುವ ತಮಿಳು ಬಿಗ್ ಬಾಸ್ ಮನಯಿಂದ ಸುದ್ದಿಗಳಿಗೇನೂ ಕೊರತೆ ಇಲ್ಲ. ಸ್ಪರ್ಧಿಗಳಿಬ್ಬರ ನಡುವಿನ ಲಿಪ್ ಲಾಕ್ ದೃಶ್ಯ ಇದೀಗ ಸಾಮಾಜಿಕ ತಾಣದಲ್ಲಿ ವೖರಲ್ ಆಗುತ್ತಿದೆ.
ಆದರೆ ಒಂದು ವಿಚಾರ. ಇಲ್ಲಿ ಲಿಪ್ ಲಾಕ್ ನಡೆದಿರುವುದು ಇಬ್ಬರು ಮಹಿಳಾ ಸ್ಪರ್ಧಿಗಳ ನಡುವೆ. ಜಾಹ್ನವಿ ಐಯರ್ ಮತ್ತು ಐಶ್ವರ್ಯ ದತ್ತಾ ನಡುವಿನ ಲಿಪ್ ಲಾಕ್ ದೃಶ್ಯ ಸುದ್ದಿ ಮಾಡ್ತಾ ಇದೆ.
ಬಿಗ್ ಬಾಸ್ ನೀಡಿದ ಟಾಸ್ಕ್ ವೊಂದರ ಪ್ರಕಾರ ಜಾಹ್ನವಿ ಪುರುಷನ ಪಾತ್ರ ನಿರ್ವಹಿಸಬೇಕಿತ್ತು. ಒಂದು ಸಂದರ್ಭದಲ್ಲಿ ಲಿಪ್ ಲಾಕ್ ನಡೆದಿದ್ದು ಬಿಗ್ ಬಾಸ್ ಸ್ಪರ್ಧಿಗಳೆ ಬೆಚ್ಚಿಬಿದ್ದರು.
