ಬೆಂಗಳೂರು (ಅ. 06): ಜನಪ್ರಿಯ ಸಂಗೀತ ರಿಯಾಲಿಟಿ ಶೋ ’ಕನ್ನಡದ ಕೋಗಿಲೆ’ ಶೋಗೆ ಇಂದು ರಾಘವೇಂದ್ರ ರಾಜ್ ಕುಮಾರ್ ಹಾಗೂ ಅವರ ಪುತ್ರ ವಿನಯ್ ರಾಜ್ ಕುಮಾರ್ ಕೂಡಾ ಆಗಮಿಸಲಿದ್ದಾರೆ.

ಅಕ್ಕಾ ಖ್ಯಾತಿಯ ’ಅನುಪಮಾ’ ಸುಂದರಿ; ಏನ್ ಚಂದಾರಿ! 

ಈ ಸಂದರ್ಭದಲ್ಲಿ ರಾಜ್ ಕುಮಾರ್ ರನ್ನು ನೆನೆಸಿಕೊಂಡು ಭಾವುಕರಾದರು. ಈ ವೇಳೆ ತಂದೆ ಹೇಗೆ ಸಂಗೀತ ಪ್ರಾಕ್ಟೀಸ್ ಮಾಡ್ತಾ ಇದ್ರು ಅನ್ನೋದನ್ನ ಹೇಳಿದ್ದಾರೆ. ಬಹಳ ಇಂಟರೆಸ್ಟಿಂಗ್ ಆಗಿದೆ. ನೋಡಿ. 

 

ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಅರ್ಚನಾ ಉಡುಪ, ಸಾಧು ಕೋಕಿಲ. ಹಾಗೂ ಚಂದನ್ ಶೆಟ್ಟಿ ತೀರ್ಪುಗಾರರಾಗಿದ್ದಾರೆ. ಅನುಪಮಾ ಗೌಡ ನಿರೂಪಕರಾಗಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಶನಿವಾರ ಹಾಗೂ ಭಾನುವಾರ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿದೆ.