ಅಕ್ಕಾ ಖ್ಯಾತಿಯ ’ಅನುಪಮಾ’ ಸುಂದರಿ; ಏನ್ ಚಂದಾರಿ!

First Published 4, Oct 2018, 5:12 PM IST

’ ಅಕ್ಕಾ’ ಖ್ಯಾತಿಯ ಅನುಪಮಾ ಗೌಡ ಈಗ ಬ್ಯುಸಿಯೆಸ್ಟ್ ನಟಿಯಾಗಿದ್ದಾರೆ. ಬಿಗ್‌ಬಾಸ್‌ನಿಂದ ಹೊರ ಬಂದ ಬಳಿಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ’ಆ ಕರಾಳ ರಾತ್ರಿ’ ಎನ್ನುವ ಸಿನಿಮಾವನ್ನೂ ಮಾಡಿದ್ದಾರೆ. ಜೊತೆಗೆ ’ಕನ್ನಡ ಕೋಗಿಲೆ’ ಎನ್ನುವ ಸಿನಿಮಾವನ್ನು ಮಾಡುತ್ತಿದ್ದಾರೆ. ಅವರ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ. 

’ಅಕ್ಕಾ’ ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ ಸಖತ್ ಬ್ಯುಸಿಯಾಗಿದ್ದಾರೆ.

ಬಿಗ್‌ಬಾಸ್‌ನಿಂದ ಹೊರ ಬಂದ ಬಳಿಕ ’ಆ ಕರಾಳ ರಾತ್ರಿ’ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

ಕಲರ್ಸ್ ವಾಹಿನಿಯಲ್ಲಿ  ’ಕನ್ನಡ ಕೋಗಿಲೆ’ ಯಲ್ಲಿ ನಿರೂಪಕಿಯಾಗಿದ್ದಾರೆ.

ಅನುಪಮಾ ಗೌಡ ಬಿಗ್ ಬಾಸ್ ಫ್ಯಾಮಿಲಿಯೊಂದಿಗೆ ಇಂಡೋನೆಷಿಯಾದ ಬಾಲಿಗೆ  ಟ್ರಿಪ್ ಹೋಗಿ ಬಂದಿದ್ದಾರೆ.

ದರ್ಶನ್ ಅಭಿನಯದ ಲಂಕೇಶ್ ಪತ್ರಿಕೆಯಲ್ಲಿ ನಟಿಸಿದ್ದಾರೆ.

ನಾಗರಿ ಎನ್ನುವ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಜೊತೆಗೆ ಲೂಸ್ ಕನೆಕ್ಷನ್ ಎನ್ನುವ ವೆಬ್ ಸೀರೀಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಕ್ಕ ಧಾರಾವಾಹಿಯಲ್ಲಿ ಅಳುಮುಂಜಿ, ಡೇರ್ ಡೇವಿಲ್ ಪಾತ್ರ ಎರಡನ್ನೂ ನಿಭಾಯಿಸಿದ ಪ್ರತಿಭಾನ್ವಿತ ನಟಿ.

ಆಶಿಕಾ ರಂಗನಾಥ್ ಅಭಿನಯದ ರಂಗ ಮಂದಿರ ಚಿತ್ರಕ್ಕೆ ಅನುಪಮಾ ಗೌಡ, ಶೃತಿ ಪ್ರಕಾಶ್ ಹಾಗೂ ನಟ ಅಶು ಬೆದ್ರ ಬಂಡವಾಳ ಹಾಕಿದ್ದಾರೆ.

ಲಕ್ಷ್ಮೀ ಬಾರಮ್ಮಾ ಖ್ಯಾತಿಯ ನೇಹಾ ಗೌಡ, ಅನುಪಮಾಗೆ ಆತ್ಮೀಯ ಗೆಳತಿ.

ಅನುಪಮಾ ಗೌಡ ಮಾಂಸಾಹಾರ ಪ್ರಿಯೆ. ಚಿಕನ್ ಬಿರಿಯಾನಿ, ಚಿಕನ್ ಕಬಾಬ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ.

ಅಡುಗೆ ಪ್ರಿಯೆ ಕೂಡಾ. ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾರೆ.

ಕಾಲಿವುಡ್‌ನಲ್ಲೂ ಸಿನಿಮಾ  ಮಾಡಲಿದ್ದಾರೆ ಅನುಪಮಾ ಗೌಡ

ಹೊರಗಡೆ ಊಟವೆಂದರೆ ಅಷ್ಟಕ್ಕಟ್ಷೇ. ಮನೆ ಊಟವೆಂದರೆ ಇಷ್ಟ.

’ಆ ಕರಾಳ ರಾತ್ರಿ’ ಸಿನಿಮಾ ಹೆಸರನ್ನು ತಂದು ಕೊಟ್ಟಿತು

ಸೀರೆಯಲ್ಲಿ ಮುದ್ದಾಗಿ ಕಾಣುವ ಹುಡುಗಿ ಅನುಪಮಾ ಗೌಡ

loader