ಅಲಿಯಾ: ಬಲ್ಲಿರಾ ಈ ಚೆಲುವೆಯಾ?
ಮುಗ್ದ ಮುಖ, ಅದಕ್ಕೊಪ್ಪುವ ನಗು, ಅದ್ಭುತ ನಟನೆ, ಕ್ಯೂಟ್ ಕ್ಯೂಟ್ ಡಿಂಪಲ್ ... ಇವೆಲ್ಲಾ ಅಲಿಯಾ ಭಟ್‌ಗೆ ಒಪ್ಪುವ ಮಾತುಗಳು. ರಣಬೀರ್ ಜೊತೆ ಡೇಟಿಂಗ್ ಮಾಡುತ್ತಾ ಬಾಲಿವುಡ್‌ನ ಟಾಕ್ ಆಫ್ ದ ಟೌನ್ ಆಗಿದ್ದಾರೆ. ಇತ್ತೀಚಿನ ರಾಝಿ ಸಿನಿಮಾ ಸಖತ್ ಸದ್ದು ಮಾಡಿತ್ತು. ಇವರ ಸಾಮಾನ್ಯ ಜ್ಞಾನದ ಬಗ್ಗೆ ಜೋಕ್‌ಗಳು ಕೇಳಿ ಬರ್ತಾ ಇರುತ್ತೆ. ಇವರ ಬಗ್ಗೆ ಇನ್ನಷ್ಟು ಮಾಹಿತಿಗಳು ಇಲ್ಲಿವೆ ನೋಡಿ.
110
ಅಲಿಯಾ ಭಟ್- ರಣಬೀರ್ ಕಪೂರ್ ಸದ್ಯ ಟಾಕ್ ಆಫ್ ದ ಬಾಲಿವುಡ್
ಅಲಿಯಾ ಭಟ್- ರಣಬೀರ್ ಕಪೂರ್ ಸದ್ಯ ಟಾಕ್ ಆಫ್ ದ ಬಾಲಿವುಡ್
210
ಸ್ಟುಡೆಂಟ್ ಆಫ್ ದಿ ಇಯರ್, ಹೈವೇ, ಟು ಸ್ಟೇಟ್ಸ್ ಸಿನಿಮಾಗಳ ಮೂಲಕ ತಮ್ಮದೇ ಛಾಪನ್ನು ಮೂಡಿಸಿದವರು.
ಸ್ಟುಡೆಂಟ್ ಆಫ್ ದಿ ಇಯರ್, ಹೈವೇ, ಟು ಸ್ಟೇಟ್ಸ್ ಸಿನಿಮಾಗಳ ಮೂಲಕ ತಮ್ಮದೇ ಛಾಪನ್ನು ಮೂಡಿಸಿದವರು.
310
ಕರಣ್ ಜೋಹರ್‌ರವರ ಬ್ರಹ್ಮಾಸ್ತ್ರ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಕರಣ್ ಜೋಹರ್‌ರವರ ಬ್ರಹ್ಮಾಸ್ತ್ರ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.
410
ಇತ್ತೀಚಿಗೆ ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದಲ್ಲಿರುವ 40 ಕುಟುಂಬಗಳಿಗೆ ಅಲಿಯಾ ಭಟ್ ವಿದ್ಯುತ್ ಸಂಪರ್ಕ ದೊರೆಯುವಂತೆ ಮಾಡಿದ್ದಾರೆ
ಇತ್ತೀಚಿಗೆ ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದಲ್ಲಿರುವ 40 ಕುಟುಂಬಗಳಿಗೆ ಅಲಿಯಾ ಭಟ್ ವಿದ್ಯುತ್ ಸಂಪರ್ಕ ದೊರೆಯುವಂತೆ ಮಾಡಿದ್ದಾರೆ
510
ಬಾಲಿವುಡ್‌ನಲ್ಲಿ ಅತೀ ಹೆಚ್ಚು ಸಂಬಳ ಪಡೆಯುವವರಲ್ಲಿ ಅಲಿಯಾ ಕೂಡಾ ಒಬ್ಬರು.
ಬಾಲಿವುಡ್‌ನಲ್ಲಿ ಅತೀ ಹೆಚ್ಚು ಸಂಬಳ ಪಡೆಯುವವರಲ್ಲಿ ಅಲಿಯಾ ಕೂಡಾ ಒಬ್ಬರು.
610
ನಾಯಿ, ಬೆಕ್ಕುಗಳೆಂದರೆ ಅಲಿಯಾಗೆ ಬಹಳ ಪ್ರೀತಿ
ನಾಯಿ, ಬೆಕ್ಕುಗಳೆಂದರೆ ಅಲಿಯಾಗೆ ಬಹಳ ಪ್ರೀತಿ
710
ನಟನೆಯಲ್ಲಿ ಎಷ್ಟು ಮುಂದಿದ್ದಾರೋ ಸಾಮಾನ್ಯ ಜ್ಞಾನದಲ್ಲಿ ಅಷ್ಟೇ ಹಿಂದಿದ್ದಾರೆ. ಅವರ ಬಗ್ಗೆ ಓಡಾಡುವ ಜೋಕ್‌ಗಳೇ ಇದಕ್ಕೆ ಸಾಕ್ಷಿ.
ನಟನೆಯಲ್ಲಿ ಎಷ್ಟು ಮುಂದಿದ್ದಾರೋ ಸಾಮಾನ್ಯ ಜ್ಞಾನದಲ್ಲಿ ಅಷ್ಟೇ ಹಿಂದಿದ್ದಾರೆ. ಅವರ ಬಗ್ಗೆ ಓಡಾಡುವ ಜೋಕ್‌ಗಳೇ ಇದಕ್ಕೆ ಸಾಕ್ಷಿ.
810
ಅಲಿಯಾ ಭಟ್ ನಟನೆ ಮಾತ್ರವಲ್ಲ ಅದ್ಭುತ ಗಾಯಕಿಯೂ ಹೌದು
ಅಲಿಯಾ ಭಟ್ ನಟನೆ ಮಾತ್ರವಲ್ಲ ಅದ್ಭುತ ಗಾಯಕಿಯೂ ಹೌದು
910
ಮತ್ತೇರಿಸುವ ಲುಕ್‌ನಲ್ಲಿ ಅಲಿಯಾ ಭಟ್
ಮತ್ತೇರಿಸುವ ಲುಕ್‌ನಲ್ಲಿ ಅಲಿಯಾ ಭಟ್
1010
ಅಲಿಯಾ ನಿನ್ನ ಸೌಂದರ್ಯಕ್ಕೆ ನೀನೆ ಸರಿಸಾಟಿ...
ಅಲಿಯಾ ನಿನ್ನ ಸೌಂದರ್ಯಕ್ಕೆ ನೀನೆ ಸರಿಸಾಟಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos