ಇಲಿಯಾನಾಗೆ ಹೊಟ್ಟೆಕಟ್ಟಿಉಪವಾಸ ಮಾಡಿ ಸಣ್ಣಗಾಗೋದು ಮೂರ್ಖತನ ಅನಿಸುತ್ತಂತೆ. ಅವರಿಗೆ ಊಟ, ತಿಂಡಿ ಮಾಡೋದಕ್ಕೆ ಬಹಳ ಇಷ್ಟ. ದಿನದಲ್ಲಿ ಐದಾರು ಬಾರಿಯಾದ್ರೂ ಊಟ, ತಿಂಡಿ ಮಾಡ್ತೀನಿ ಅಂತಾರೆ. 

ಜಿಮ್‌ ಅಂದ್ರೆ ಬೋರ್‌, ಆದ್ರೆ ವಾರಕ್ಕೆರಡು ಬಾರಿ ಸ್ವಿಮ್ಮಿಂಗ್‌ ಮಾಡೋದು ಖುಷಿ. ಇಲಿಯಾನ ಬಟರ್‌ಫ್ಲೈ ಸ್ಟೊ್ರೕಕ್‌ ಹೊಡೀತಾರೆ. ಇದು ಸಾಮಾನ್ಯದವರಿಗೆ ಕಷ್ಟ, ಪರಿಣತ ಈಜುಗಾರರಿಗಷ್ಟೇ ತಿಳಿದಿರುವ ಟೆಕ್ನಿಕ್‌. ಎದೆಯ ಸಪೋರ್ಟ್‌ ತಗೊಂಡು ಕೈಗಳನ್ನು ಚಿಟ್ಟೆಯ ರೆಕ್ಕೆ ಬಡಿಯುವ ರೀತಿ ಬಡಿಯುತ್ತ ಈಜುವ ರೀತಿ ಇದು. ಇದರಿಂದ ಕೈ, ಎದೆ, ಭುಜ ಸೇರಿದಂತೆ ದೇಹಕ್ಕೆಲ್ಲ ಅತ್ಯುತ್ತಮ ವ್ಯಾಯಾಮ ಸಿಗುತ್ತೆ ಅಂತಾರೆ ಇಲಿಯಾನ.
ವಾರದಲ್ಲಿ ಮೂರು ದಿನ ನಾಲ್ಕು ಕಿಲೋಮೀಟರ್‌ ಓಡ್ತಾರೆ. ಓಡೋದ್ರಿಂದ ಒತ್ತಡ ಹತೋಟಿಗೆ ಬರುತ್ತೆ. ಮನಸ್ಸು ಹಗುರಾಗುತ್ತಂತೆ. ಅವರ ಎನರ್ಜಿ ಹೆಚ್ಚಾಗ್ಲಿಕ್ಕೂ ಇದು ಕಾರಣವಂತೆ. 
ತಿನ್ನೋದು ಇಷ್ಟ
ಇಲಿಯಾನಾಗೆ ಹೊಟ್ಟೆಕಟ್ಟಿಉಪವಾಸ ಮಾಡಿ ಸಣ್ಣಗಾಗೋದು ಮೂರ್ಖತನ ಅನಿಸುತ್ತಂತೆ. ಅವರಿಗೆ ಊಟ, ತಿಂಡಿ ಮಾಡೋದಕ್ಕೆ ಬಹಳ ಇಷ್ಟ. ದಿನದಲ್ಲಿ ಐದಾರು ಬಾರಿಯಾದ್ರೂ ಊಟ, ತಿಂಡಿ ಮಾಡ್ತೀನಿ ಅಂತಾರೆ. 
ಫುಡ್‌ ಡೀಟೈಲ್‌
ಬೆಳಗ್ಗೆ ಫ್ರುಟ್‌ ಜ್ಯೂಸ್‌, 2 ಮೊಟ್ಟೆಮತ್ತು ಎರಡು ಬ್ರೆಡ್‌ ಸ್ಲೈಸ್‌
ಮಧ್ಯಾಹ್ನ 2 ಚಪಾತಿ, ಚಿಕನ್‌, ವೆಜಿಟೇಬಲ್‌ ಮತ್ತು ದಾಲ್‌
ರಾತ್ರಿ ಊಟಕ್ಕೂ ಚಪಾತಿ, ನಾನ್‌ವೆಜ್‌ ಮತ್ತು ದಾಲ್‌