ಚಿತ್ರಗಳಲ್ಲಿ ಐಟಂ ಹಾಡುಗಳು ಹಾಗೂ ಅಶ್ಲೀಲವಾಗಿ ಮಹಿಳೆ ಯರನ್ನು ತೋರಿಸುವುದನ್ನು ತಡೆಯಲು ಸರ್ಕಾರ ಮತ್ತು ಸೆನ್ಸಾರ್ ಮಂಡಳಿ ಮುಂದಾಗಬೇಕು

ಕಾರಣಾಂತರಗಳಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹುಚ್ಚ ವೆಂಕಟ್ ಸೇನೆ ಸ್ಪರ್ಧೆ ಮಾಡುವುದಿಲ್ಲ. ವ್ಯಕ್ತಿತ್ವ ನೋಡಿ ವ್ಯಕ್ತಿಗೆ ಬೆಂಬಲ ನೀಡುತ್ತೇನೆಯೇ ಹೊರತು ಯಾವುದೇ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ. ನನಗೆ ಯಾವುದೇ ಪಕ್ಷದಿಂದಲೂ ಆಫರ್ ಬಂದಿಲ್ಲ. ಬಂದರೂ ನಾನು ಹೋಗುವುದಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾವುದೇ ಪಕ್ಷಕ್ಕೂ ಚುನಾವಣೆ ಪ್ರಚಾರ ಮಾಡುವುದಿಲ್ಲ ಎಂದು ಹುಚ್ಚವೆಂಕಟ್ ಹೇಳಿದ್ದಾರೆ. ಚಿತ್ರಗಳಲ್ಲಿ ಐಟಂ ಹಾಡುಗಳು ಹಾಗೂ ಅಶ್ಲೀಲವಾಗಿ ಮಹಿಳೆ ಯರನ್ನು ತೋರಿಸುವುದನ್ನು ತಡೆಯಲು ಸರ್ಕಾರ ಮತ್ತು ಸೆನ್ಸಾರ್ ಮಂಡಳಿ ಮುಂದಾಗಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.