ಚೌಕ ಸಿನಿಮಾದ 'ಅಲ್ಲಾಡ್ಸು' ಸಾಂಗ್ ಈಗಾಗಲೇ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಇದನ್ನು ಇಷ್ಟಪಟ್ಟವರು ತಮ್ಮದೇ ದಾಟಿಯಲ್ಲಿ ಸ್ಟೆಪ್ಸ್ ಹಾಕಿದ್ದಾರೆ. ಆದರೆ ಇದೇ ಸಾಂಗ್'ಗೆ 'ಹುಚ್ಚ' ವೆಂಕಟ್ ಡ್ಯಾನ್ಸ್ ಮಾಡಿದ್ರೆ ಹೇಗಿರುತ್ತೆ?
ಚೌಕ ಸಿನಿಮಾದ 'ಅಲ್ಲಾಡ್ಸು' ಸಾಂಗ್ ಈಗಾಗಲೇ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಇದನ್ನು ಇಷ್ಟಪಟ್ಟವರು ತಮ್ಮದೇ ದಾಟಿಯಲ್ಲಿ ಸ್ಟೆಪ್ಸ್ ಹಾಕಿದ್ದಾರೆ. ಆದರೆ ಇದೇ ಸಾಂಗ್'ಗೆ 'ಹುಚ್ಚ' ವೆಂಕಟ್ ಡ್ಯಾನ್ಸ್ ಮಾಡಿದ್ರೆ ಹೇಗಿರುತ್ತೆ?. ಸಾಮಾಜಿಕ ಜಾಲಾತಾಣಗಳಲ್ಲಿ ಹುಚ್ಚ ವೆಂಕಟ್ ಈ ಸಾಂಗ್'ಗೆ ಮಾಡಿದ ಡ್ಯಾನ್ಸ್ ಬಹಳಷ್ಟು ವೈರಲ್ ಆಗುತ್ತಿದೆ. ತನ್ನದೇ ಶೈಲಿಯಲ್ಲಿ ಈ ಸಾಂಗ್'ಗೆ ಸ್ಟೆಪ್ಸ್ ಹಾಕಿರುವ ಹುಚ್ಚ ವೆಂಕಟ್'ರವರ ಈ ವಿಡಿಯೋ ನಿಮಗೂ ಇಷ್ಟವಾಗುವುದರಲ್ಲಿ ಅನುಮಾನವಿಲ್ಲ.
