ವಿನ್ ಡಿಸೆಲ್ ಗೆ ದೀಪಿಕಾ ತುಂಬಾ ಇಷ್ಟವಾಗಿದ್ದಾರೆ. ಕೆಲಸದ ವಿಚಾರದಲ್ಲೂ ದೀಪಿಕಾ ವರ್ಕಿಂಗ್ ಸ್ಟೈಲ್ ಹೆಚ್ಚು ಇಷ್ಟವಾಗಿದೆ. ಹಾಗಾಗಿಯೇ ವಿನ್ ಡಿಸೆಲ್, ಐ ಲವ್ ದೀಪಿಕಾ ಅಂದಿದ್ದಾರೆ.
ದೀಪಿಕಾ ಪಡಕೋಣೆ ಅಭಿನಯದ ಮೊದಲ ಹಾಲಿವುಡ್ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಆದರೆ, ಈಗ ಆ ಚಿತ್ರದ ನಾಯಕ ವಿನ್ ಡಿಸೆಲ್ ಒಂದೇ ಒಂದು ಮಾತ್ ಹೇಳಿ ಮತ್ತಷ್ಟು ಸುದ್ದಿ ಮಾಡ್ತಿದ್ದಾರೆ.
ವಿನ್ ಡಿಸೆಲ್ ಗೆ ದೀಪಿಕಾ ತುಂಬಾ ಇಷ್ಟವಾಗಿದ್ದಾರೆ. ಕೆಲಸದ ವಿಚಾರದಲ್ಲೂ ದೀಪಿಕಾ ವರ್ಕಿಂಗ್ ಸ್ಟೈಲ್ ಹೆಚ್ಚು ಇಷ್ಟವಾಗಿದೆ. ಹಾಗಾಗಿಯೇ ವಿನ್ ಡಿಸೆಲ್, ಐ ಲವ್ ದೀಪಿಕಾ ಅಂದಿದ್ದಾರೆ.
ಇದರ ಜೊತೆಗೆ ದೀಪಾವಳಿಯ ಶುಭಾಷಯವನ್ನು ಕೋರಿದ್ದಾರೆ....