ಈ ಚಿತ್ರಕ್ಕೆ ಕಪಿಚೇಷ್ಠೆ ಅಂತಾ ಟೈಟಲ್ ಇಡಲಾಗಿದೆ. ಹರ್ಷ ಜೊತೆ ಬಹಳ ವರ್ಷಗಳಿಂದ ಸಹಾಯ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿರೋ ಮೋಹನ್ ಎಂಬ ಹುಡ್ಗನ ಈ ಚಿತ್ರಕ್ಕೆ ನಾಯಕನಾಗಿ ಸೆಲೆಕ್ಟ್ ಮಾಡಲಾಗಿದೆ.

ಬೆಂಗಳೂರು(ಅ.27): ಸ್ಯಾಂಡಲ್​​ವುಡ್ ಬೇಡಿಕೆಯ ನೃತ್ಯ ನಿರ್ದೇಶಕ ಕಮ್ ನಿರ್ದೇಶಕ ಹರ್ಷ ಜೈ ಮಾರುತಿ ಸಿನಿಮಾ ನಂತರ ಈಗ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. 

ಈ ಚಿತ್ರಕ್ಕೆ ಕಪಿಚೇಷ್ಠೆ ಅಂತಾ ಟೈಟಲ್ ಇಡಲಾಗಿದೆ. ಹರ್ಷ ಜೊತೆ ಬಹಳ ವರ್ಷಗಳಿಂದ ಸಹಾಯ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿರೋ ಮೋಹನ್ ಎಂಬ ಹುಡ್ಗನ ಈ ಚಿತ್ರಕ್ಕೆ ನಾಯಕನಾಗಿ ಸೆಲೆಕ್ಟ್ ಮಾಡಲಾಗಿದೆ.

ತರ್ಲೆನನ್ಮಮಕ್ಕಳು ಚಿತ್ರದ ನಾಯಕಿ ಅಂಜಲಿ ಮೋಹನ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಸದ್ಯದಲ್ಲೇ ನಿರ್ದೇಶಕ ಹರ್ಷ ನಿರ್ದೇಶನದ ಕಪಿಚೇಷ್ಠೆ ಚಿತ್ರ ಸೆಟ್ಟೇರಲಿದೆ.