’ರಾಧಾ ರಮಣ’ ಖ್ಯಾತಿಯ ರಾಧಾ ಮಿಸ್ ಗ್ಲಾಮರಸ್ ಫೋಟೋಗಳು
ರಾಧಾ ರಮಣ ಖ್ಯಾತಿಯ ರಾಧಾ ಮಿಸ್ ಕಂಡರೆ ಎಲ್ಲರಿಗೂ ಭಯ. ಇದ್ದರೆ ರಾಧಾ ಮಿಸ್ ತರ ಇರಬೇಕು ಅನ್ನೋ ಮಾತುಗಳು ಕೇಳಿ ಬಂದಿತ್ತು. ಶುದ್ದ ಕನ್ನಡ, ಒಪ್ಪವಾದ ಸೀರೆ, ಅರ್ಥ ಗರ್ಭಿತ ಮಾತು, ಸಹಜ ನಟನೆಯಿಂದ ಎಲ್ಲರ ಮನೆ ಮಗಳಾಗಿದ್ದಾರೆ ಶ್ವೇತಾ ಆರ್ ಪ್ರಸಾದ್. ಗ್ಲಾಮರಸ್ ಲುಕ್’ನಲ್ಲಿ ರಾಧಾ ಹೇಗೆ ಕಾಣಿಸುತ್ತಾರೆ ಇಲ್ಲಿದೆ ಫೋಟೋಗಳು ನೋಡಿ.
’ರಾಧಾ ರಮಣ’ ಧಾರಾವಾಹಿಯಲ್ಲಿ ರಾಧಾ ಮಿಸ್ ಎಂದೇ ಇವರು ಫೇಮಸ್
ರಾಧಾ ಮಿಸ್ ಒರಿಜಿನಲ್ ಹೆಸರು ಶ್ವೇತಾ ಆರ್ ಪ್ರಸಾದ್
ಶ್ರೀರಸ್ತು ಶುಭಮಸ್ತು ಧಾರಾವಾಹಿ ಇವರಿಗೆ ಖ್ಯಾತಿ ತಂದು ಕೊಟ್ಟಿತ್ತು
ಇವರ ಪತಿ ಆರ್ ಜೆ ಪ್ರದೀಪ್
ಶ್ವೇತಾ ಆರ್ ಪ್ರಸಾದ್ ಮೂಲತಃ ಶಿವಮೊಗ್ಗದವರು
ವಾಸ್ತಶಾಸ್ತ್ರ ಅಧ್ಯಯನ ಮಾಡಿದ್ದಾರೆ
ಶಿವಮೊಗ್ಗದ ಮನೆ ಮಗಳು
ವಿಶಿಷ್ಟ ಹೊಳಪುಳ್ಳ ನಟಿ ಎನ್ನುವ ಖ್ಯಾತಿ ಇವರದ್ದು
ರಾಧಾ ಮತ್ತು ರಮಣನ ಜಗಳ ನೋಡುವುದಕ್ಕೆ ಸಖತ್ ಮಜವಾಗಿರುತ್ತದೆ
ಕನ್ನಡ ಧಾರಾವಾಹಿ ಲೋಕದಲ್ಲಿ ’ಮೋಸ್ಟ್ ಡಿಸೈರಬಲ್ ವುಮೆನ್’ ಅವಾರ್ಡ್ ಬಂದಿದೆ.
ಟ್ರಾವೆಲ್ ಮಾಡೋದು ಅಂದ್ರೆ ಇವರಿಗೆ ಸಿಕ್ಕಾಪಟ್ಟೆ ಇಷ್ಟ
ಕಳ್ಬೆಟ್ಟದ ದರೋಡೆಕೋರರು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಇವರ ಸಹಜ ಅಭಿನಯ ಪ್ರೇಕ್ಷಕರ ಮನ ಗೆದ್ದಿದೆ
ರಾಧಾ ರಮಣ ಧಾರಾವಾಹಿ ಇತ್ತೀಚಿಗೆ 400 ಎಪಿಸೋಡ್ ಮುಗಿಸಿದೆ
ರಾಧಾ-ರಮಣ ಜೋಡಿಗಳ ಬಹಳ ಫೇಮಸ್