‘‘ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿರುವ ಚಿತ್ರವನ್ನು ಆಧರಿಸಿ ತಿವಾರಿ ಗುರುವಾರ ದೂರು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ,’’ ಎಂದು ಪೊಲೀಸ್ ಅಕಾರಿ ತಿಳಿಸಿದ್ದಾರೆ. ಮೋದಿ ಅವರು ಆಗಸ್ಟ್‌ನಲ್ಲಿ ಅಮೆರಿಕ ಪ್ರವಾಸಕ್ಕೆ ಹೋಗಿದ್ದ ವೇಳೆ ತೆಗೆದಿದ್ದ ಹಲವು ಚಿತ್ರಗಳನ್ನು ಉಡುಪಿನಲ್ಲಿ ಅಚ್ಚು ಹಾಕಿಸಲಾಗಿತ್ತು.
ಜೈಪುರ(ನ.05): ಪ್ರಧಾನಿ ನರೇಂದ್ರ ಮೊದಿ ಅವರ ಪೊಟೋಗಳಿರುವ ಉಡುಪನ್ನು ಧರಿಸಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಧಾನಿಗೆ ಅಗೌರವ ಸೂಚಿಸಲಾಗಿದೆ, ಅಪಮಾನ ಮಾಡಲಾಗಿದೆ, ಅವರ ಚಿತ್ರವನ್ನು ಆಶ್ಲೀಲವಾಗಿ ಬಳಸಿಕೊಳ್ಳಲಾಗಿದೆ ಎಂದು ಜೈಪುರದ ಕಂಕ್ರೋಲಿ ಪೊಲೀಸ್ ಠಾಣೆಯಲ್ಲಿ ಸ್ಥಳೀಯ ವಕೀಲ ಪ್ರಜೀತ್ ತಿವಾರಿ ಎಂಬುವರು ದೂರು ದಾಖಲಿಸಿದ್ದಾರೆ.
‘‘ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿರುವ ಚಿತ್ರವನ್ನು ಆಧರಿಸಿ ತಿವಾರಿ ಗುರುವಾರ ದೂರು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ,’’ ಎಂದು ಪೊಲೀಸ್ ಅಕಾರಿ ತಿಳಿಸಿದ್ದಾರೆ. ಮೋದಿ ಅವರು ಆಗಸ್ಟ್ನಲ್ಲಿ ಅಮೆರಿಕ ಪ್ರವಾಸಕ್ಕೆ ಹೋಗಿದ್ದ ವೇಳೆ ತೆಗೆದಿದ್ದ ಹಲವು ಚಿತ್ರಗಳನ್ನು ಉಡುಪಿನಲ್ಲಿ ಅಚ್ಚು ಹಾಕಿಸಲಾಗಿತ್ತು.
