ಕಿಚ್ಚ ಸುದೀಪ್ ಬಹುನಿರೀಕ್ಷಿತ ’ಪೈಲ್ವಾನ್’ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರ. ಈಗಾಗಲೇ ಟೀಸರ್, ಟ್ರೇಲರ್ ರಿಲೀಸ್ ಆಗಿದ್ದು ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಜೊತೆಗೆ ಕಿಚ್ಚ ಸುದೀಪ್ ಬರ್ತಡೇಯೂ ಹತ್ತಿರ ಬರುತ್ತಿದೆ. ಬರ್ತಡೇ ಸೆಲಬ್ರೇಟ್ ಮಾಡಲು ಅಭಿಮಾನಿಗಳು ಕಾಯುತ್ತಿದ್ದಾರೆ. 

ಅಭಿಮಾನಗಳ ಪ್ರೀತಿಗೆ ಸರಿಸಾಟಿಯೇ ಇಲ್ಲ. ಎಂಥೆಂಥಾ ಅಭಿಮಾನಿಗಳು ಇರುತ್ತಾರೆನ್ನುವುದಕ್ಕೆ ಕಿಚ್ಚನ ಈ ಅಭಿಮಾನಿಯನ್ನು ನೋಡಬೇಕು.  ಸೆಪ್ಟೆಂಬರ್ 2 ಕ್ಕೆ  ಸುದೀಪ್ ಹುಟ್ಟುಹಬ್ಬವಿದ್ದು ಶುಭ ಕೋರಲು ಯಲ್ಲಪ್ಪ ಎಂಬ ಅಭಿಮಾನಿ ಬಾಗಲಕೋಟೆಯಿಂದ 550 ಕಿಮೀ ದೂರವಿರುವ ಮುಧೋಳದಿಂದ ಬೆಂಗಳೂರಿಗೆ ಸೈಕಲ್ ನಲ್ಲಿ ಹೊರಟಿದ್ದಾರೆ. 

 

ಇದಕ್ಕೆ ಸುದೀಪ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.