Asianet Suvarna News Asianet Suvarna News

’ಕಾಮಿಡಿ ಕಿಲಾಡಿ’ಯಲ್ಲಿ ನಕ್ಕು ನಗಿಸಲು ಬರುತ್ತಿದ್ದಾರೆ ಗಂಗಾವತಿ ಪ್ರಾಣೇಶ್

ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಜೋಕ್ ಕೇಳದೇ ಬೇಜಾರಾಗಿದ್ಯಾ? ನಮ್ಮನ್ನು ನಕ್ಕು ನಗಿಸಲು ಬರ್ತಾ ಇದ್ದಾರೆ ಪ್ರಾಣೇಶ್. ಈ ವಾರ ಭರಪೂರ ಮನರಂಜನೆ ನಿಮಗಾಗಿ ಕಾದಿದೆ. 
 

Famous comedian Gangavathi Pranesh participate in 'Comidy Khiladi' Show
Author
Bengaluru, First Published Jul 20, 2018, 10:06 AM IST
  • Facebook
  • Twitter
  • Whatsapp

ಬೆಂಗಳೂರು (ಜು. 20): ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಜೋಕ್ ಕೇಳದೇ ಬೇಜಾರಾಗಿದ್ಯಾ? ನಮ್ಮನ್ನು ನಕ್ಕು ನಗಿಸಲು ಬರ್ತಾ ಇದ್ದಾರೆ ಪ್ರಾಣೇಶ್. 

ಜೀ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಯಲ್ಲಿ ಪ್ರಾಣೇಶ್ ಭಾಗವಹಿಸುತ್ತಿದ್ದಾರೆ. ಇದೇ ಶನಿವಾರ (ಜು. 21) ಮತ್ತು (ಜು. 22) ರಾತ್ರಿ 9 ಕ್ಕೆ ಪ್ರಸಾರವಾಗುವ ಎಪಿಸೋಡ್’ನಲ್ಲಿ ಪ್ರಾಣೇಶ್ ಭಾಗವಹಿಸಲಿದ್ದು ಪ್ರೇಕ್ಷಕರನ್ನು ನಕ್ಕು ನಗಿಸಲಿದ್ದಾರೆ.  ಕುಟುಂಬ ಸಮೇತ ಪ್ರಾಣೇಶ್ ಕಾಮಿಡಿಯನ್ನು ಈ ವೀಕೆಂಡ್ ಎಂಜಾಯ್ ಮಾಡಬಹುದು. 

ರಕ್ಷಿತಾ, ಜಗ್ಗೇಶ್  ಮತ್ತು ಯೋಗರಾಜ್ ಭಟ್ ಈ ಶೋನ ತೀರ್ಪುಗಾರರಾಗಿದ್ದು, ಮಾಸ್ಟರ್ ಆನಂದ್ ನಿರೂಪಣೆ ಇದೆ. ಒಟ್ಟಿನಲ್ಲಿ ಈ ವೀಕೆಂಡ್ ಭರ್ಜರಿ ಎಂಟರ್’ಟೇನ್’ಮೆಂಟ್ ನಿಮಗಾಗಿ ಕಾದಿದೆ. 

ಕಾಮಿಡಿ ಕಿಲಾಡಿ ಪ್ರೋಮೋ

 

 

Follow Us:
Download App:
  • android
  • ios