ಸೋರಿಕೆ ಪ್ರಪಂಚಕ್ಕೆ  ಕಾಲಿಟ್ಟರೆ ಅದು ಟಾಲಿವುಡ್ ನಟಿ ತ್ರಿಶಾ ರಿಂದ ಇಂದಿನ ಅಕ್ಷರಾ ಹಾಸನ್ ವರೆಗೆ ಬಂದು ನಿಲ್ಲುತ್ತದೆ. ಯಾವ ಕಾರಣಕ್ಕೆ ಖಾಸಗಿ ಫೋಟೋಗಳು ಸೋರಿಕೆಯಾಗುತ್ತವೆ ಗೊತ್ತಿಲ್ಲ. ಆದರೆ ಒಂದು ವೇಳೆ ನಟಿಯರ ಇಂಥ ಫೋಟೋ ಶೇರ್ ಆದರೆ ಕ್ಷಣಮಾತ್ರದಲ್ಲಿ ವೖರಲ್ ಆಗುವುದೆಂತೂ ಸತ್ಯ.

ತ್ರಿಶಾ ಕೃಷ್ಣನ್: ನಟಿ ತ್ರಿಶಾ ಕೃಷ್ಣನ್ ಸ್ನಾನ ಮಾಡುತ್ತಿರುವ ವಿಡಿಯೋ ಕೆಲ ವರ್ಷಗಳ ಹಿಂದೆ ದೊಡ್ಡ ಸುದ್ದಿ ಮಾಡಿತ್ತು.  ಅವರ ಆಪ್ತರೊಬ್ಬರು ನಟಿ ಸ್ನಾನ ಮಾಡುವಾಗ ಬಾಗಿಲಿನಲ್ಲಿ ಚಿಕ್ಕ ಕ್ಯಾಮರಾ ಇಟ್ಟು ಶೂಟ್ ಮಾಡಿದ್ದರು.

ರಾಧಿಕಾ ಆಪ್ಟೆ :  ಬಾಲಿವುಡ್'ನ ಬೋಲ್ಡ್ ನಟಿಯಾದ ರಾಧಿಕಾ ಖಾಸಗಿ ಫೋಟೊಗಳನ್ನು ಇಂಟರ್ನೆಟ್ನಲ್ಲಿ ಅಪ್ಲೋಡ್ ಮಾಡಲಾಯಿತು. ರಾಧಿಕಾ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಸೆಲ್ಫಿ ಫೋಟೊಗಳು ಲೀಕ್ ಆದ ಮೇಲೆ ಇತ್ತೀಚೆಗೆ ಮತ್ತೊಂದು ವಿಡಿಯೋ ಕೂಡ ಸೋರಿಕೆಯಾಗಿತ್ತು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿದ ರಾಧಿಕಾ ಐ ಡೋಂಟ್ ಕೇರ್ ಎಂದಿದ್ದರು.

ಅನುಷ್ಕಾ ಶೆಟ್ಟಿ:  'ಬಾಹುಬಲಿ' ಸಿನಿಮಾದ ಖ್ಯಾತಿ ನಟಿ ಅನುಷ್ಕಾ ಶೆಟ್ಟಿ ಅವರ ಬಾತ್ರೂಮ್'ನ ವೀಡಿಯೊ ಒಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಸಂಚಾಲವನ್ನು ಸೃಷ್ಟಿಸಿತ್ತು. ಆ ವಿಡಿಯೋದಲ್ಲಿ ಇದ್ದ ಹುಡುಗಿ ಅನುಷ್ಕಾ ಶೆಟ್ಟಿ ಅಲ್ಲ ಎಂದು ಸಾಬೀತಾಯಿತಾದರೂ ಆಕ್ಷಣಕ್ಕೆ ಅದೊಂದು ಸಂಚಲನ ಮೂಡಿಸಿದ ಸುದ್ದಿಯಾಗಿತ್ತು. 

ಹನ್ಸಿಕಾ ಮೊಟ್ವಾನಿ:   ಫೆಬ್ರವರಿ 2015 ರಲ್ಲಿ, ತನ್ನ ಸ್ನಾನದ ಕೊಠಡಿಯಾ ಖಾಸಗಿ ವೀಡಿಯೋ ಬಹಿರಂಗಗೊಂಡಾಗ ಈ ಸುದ್ದಿ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿತ್ತು. ಅನುಷ್ಕಾ ಶೆಟ್ಟಿ ಅವರಂತೆ, ಹನ್ಸಿಕಾ ಮೊಟ್ವಾನಿ ಕೂಡ ಆ ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣದಿದ್ದರೂ ಅವರನ್ನೇ ಹೋಲುತ್ತಿದ್ದುದರಿಂದ ಬಹಳ ವೇಗವಾಗಿ ವಿಡಿಯೋ ಸೈಬರ್ ಗಳನ್ನು ದೇರಿತ್ತು.

ಲಕ್ಷ್ಮೀ ಮೆನನ್: ವಾಟ್ಸಪ್ ಮೂಲಕ ಲಕ್ಷ್ಮಿ ಮೆನನ್ ಚಿತ್ರ ಎಲ್ಲೆಡೆ ಹಂಚಿಯಾಗಿತ್ತು. ಅದರೆ, ಲಕ್ಷ್ಮಿ ಮೆನನ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿ ಇದರಲ್ಲಿ ನಾನಿಲ್ಲ. ನನ್ನ ಹೋಲಿಕೆಯ ಯುವತಿಯನ್ನು ಬಳಸಲಾಗಿದೆ ಎಂದಿದ್ದರು.

ಸೋನಾಕ್ಷಿ ಸಿನ್ಹಾ: ಲಿಂಗಾ ಚಿತ್ರದ ನಾಯಕಿ ಸೋನಾಕ್ಷಿ ಸಿನ್ಹಾ ಹೋಲುವ ಯುವತಿಯ ವಿಡಿಯೋ ಕೂಡಾ ಸೋರಿಕೆಯಾಗಿ ಭಾರಿ ಚರ್ಚೆಯಾಗಿತ್ತು. ಅಶ್ಲೀಲ ತಾಣಗಳಿಗೂ ಇದು ತಲುಪಿತ್ತು.

ದಿಶಾ ಪಟಾನಿ ಹಾಟ್ ಫೋಟೋ ಟ್ರೋಗಿರ ಕೈಗೆ ಸಿಕ್ಕಿತು!

ಅಕ್ಷರಾ ಹಾಸನ್: ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರ ಎರಡನೇ ಪುತ್ರಿ ಅಕ್ಷರಾ ಹಾಸನ್ ಖಾಸಗಿ ಫೋಟೋಗಳು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.ಈ ಪೋಟೋಗಳು ಸೋಶಿಯಲ್ ಮೀಡಿಯಾಕ್ಕೆ ಹೇಗೆ ಲಭ್ಯವಾದವು? ಯಾವ ಮೂಲದಿಂದ ಹರಿದು ಬಂತು ಎಂಬುದಕ್ಕೆ ಮಾಹಿತಿ ಇನ್ನು ಸಿಕ್ಕಿಲ್ಲ. ಇದಕ್ಕೂ ಮೊದಲು ಅವರ ಅಕ್ಕ ಶ್ರುತಿ ಹಾಸನ್ ಗೆ ಸಂಬಂಧಿಸಿದ ಫೋಟೋಗಳು ಲೀಕ್ ಆಗಿದ್ದವು..

ಐಶ್ವರ್ಯಾ ರೈ, ಪ್ರಿಯಾಂಕಾ ಛೋಫ್ರಾ, ಜ್ಯೋತಿಕಾ ಹೀಗೆ ಬಾಲಿವುಡ್ ಮತ್ತು ದಕ್ಷಿಣ ಭಾರತದ ನಟಿಯರಿಗೆ ಸಂಬಂಧಿಸಿದ ಪೋಟೋಗಳು, ವಿಡಿಯೋಗಳು ಲೀಕ್  ಆಗಿವೆ. ಇವಕ್ಕೆ ದೃಢೀಕರಣ ನೀಡಲು ಸಾಧ್ಯವಿಲ್ಲವಾದರೂ ಆ ಕ್ಷಣಕ್ಕೆ ದೊಡ್ಡ ಮಟ್ಟದ ಸುದ್ದಿ ಮಾಡುವುದೆಂತೂ ಸತ್ಯ.