ಮುಂಬೈ[ಜ.20] ಇದು ಅಚ್ಚರಿಯಾದರೂ ನಿಜ. ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ವೊಂದನ್ನು ಸ್ವತಃ ಸಲ್ಮಾನ್ ಖಾನ್‌ ತೆಗೆಯುತ್ತಿದ್ದಾರೆ.  ಹೌದು ಸೋಶಿಯಲ್ ಮೀಡಿಯಾದಲ್ಲಿ ಡುಪ್ಲಿಕೇಟ್ ಸಲ್ಮಾನ್ ಖಾನ್‌ ಅವರದ್ದೆ ಹವಾ.

ಈ ವಿಡಿಯೋ ನೋಡಿದರೆ ಸ್ವತಃ ಸಲ್ಮಾನ್ ಖಾನ್ ಅವರೆ ಒಂದು ಕ್ಷಣ ಬೆರಗಾಗಬಹುದು. ಅವರನ್ನೇ ಹೋಲುವ ವ್ಯಕ್ತಿಯ ವಿಡಿಯೋ ಹರಿದಾಡುತ್ತಿದೆ. ನೀವು ಒಮ್ಮೆ ನೋಡಿಕೊಂಡು ಬನ್ನಿ. ಒಂದು ಕಡೆ ಸಲ್ಮಾನ್ ಖಾನ್ ದಬಂಗ್ 3 ಯಲ್ಲಿ ಬ್ಯುಸಿಯಾಗಿದ್ದರೆ ಕರಾಚಿಯಲ್ಲಿ ಸಲ್ಮಾನ್ ಹೋಲುವ ವ್ಯಕ್ತಿಯೇ ಪತ್ತೆಯಾಗಿದ್ದಾರೆ.

ಸ್ನೇಹಿತನ ಜತೆ ಪೂನಂ ಖುಲ್ಲಂ ಖುಲ್ಲಾ.ವಿಡಿಯೋ ವೈರಲ್!

ಭಾರತೀಯ ತಂಡದ ಕೋಚ್ ರವಿ ಶಾಸ್ತ್ರಿ,  ಬಾಲಿವುಡ್ ಸ್ಟಾರ್ ಅಕ್ಷಯ್‌ ಕುಮಾರ್ ಹೋಲುವ ಡುಪ್ಲಿಕೇಟ್ ವ್ಯಕ್ತಿಗಳು ಸಹ ಕಾಣಿಸಿಕೊಂಡಿದ್ದು ವೈರಲ್ ಆಗಿತ್ತು.