ದುನಿಯಾ ವಿಜಯ್ ಮತ್ತು ನಟಿ ಕೀರ್ತಿ ವಿಶೇಷ ಸಂದರ್ಶನ
ಬೆಂಗಳೂರು(ಸೆ.11): ದುನಿಯಾ ವಿಜಯ್ ಮತ್ತು ನಟಿ ಕೀರ್ತಿ ಮದುವೆ ಆಗಿದ್ದಾರೆ. ಮಗುನೂ ಇದೆ. ಇದು ಎಲ್ಲರಿಗೂ ಗೊತ್ತು. ಆದರೆ, ಈ ದಂಪತಿ ಇಲ್ಲಿವರೆಗೂ ಎಲ್ಲೂ ಮಾತನಾಡಿರಲಿಲ್ಲ. ಈಗ ಸುವರ್ಣ ನ್ಯೂಸ್ ನಲ್ಲಿ ಜೊತೆಗೆ ಕೂತು ಮಾತನಾಡಿದ್ದಾರೆ. ಪರಸ್ಪರ ಹೇಗೆಲ್ಲ ಅರ್ಥ ಮಾಡಿಕೊಂಡಿದ್ದೇವೆ ಅಂತಲೂ ಹೇಳಿಕೊಂಡಿದ್ದಾರೆ.
ಸಂಸಾರವೂ ಚೆನ್ನಾಗಿದೆ. ನಾವೂ ಚೆನ್ನಾಗಿದ್ದೇವೆ ಅಂತಲೂ ತಿಳಿಸಿದ್ದಾರೆ. ತಮ್ಮ ಮಗುವಿಗೆ ಏನ್ ಹೆಸರಿಡ್ತೀವಿ ಅಂತಲೂ ವಿಜಿ ಶೀಘ್ರದಲ್ಲಿಯೇ ತಿಳಿಸಲಿದ್ದಾರೆ. ಬನ್ನಿ, ವಿಜಿ ಮತ್ತು ಕೀರ್ತಿ ಮಾತು ಕೇಳೋಣ.
