ಬೆಂಗಳೂರು (ಫೆ. 21): ಅಗ್ನಿ ಸಾಕ್ಷಿ ಧಾರಾವಾಹಿ ನಟನ ಕರಾಳ ಮುಖ ಬಯಲಾಗಿದೆ. ಮಹಿಳೆಯರ ಮನಗೆದ್ದಿದ್ದ ಅಗ್ನಿಸಾಕ್ಷಿ ಸಹನಟನ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ. 

ಕ್ರೇಜಿಸ್ಟಾರ್ ಮಗಳನ್ನು ವರಿಸಲಿರುವ ಹುಡುಗ ಯಾರು ಗೊತ್ತಾ?

ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವಾ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ. ವರದಕ್ಷಿಣೆ ತರುವಂತೆ ಪತ್ನಿಗೆ ಹಿಂಸೆ ನೀಡಿ ಮನೆಯಿಂದ ಹೊರಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. 2017 ರಲ್ಲಿ ಶೃತಿ ಎಂಬುವವರನ್ನು ವಿವಾಹವಾಗಿದ್ದರು. ಮದುವೆಯಾಗಿದ್ದರೂ ಆಗಿಯೇ ಇಲ್ಲ ಎಂಬಂತೆ ಬೇರೆ ಯುವತಿಯರ ಜೊತೆ ಸಂಬಂಧವನ್ನು ಹೊಂದಿದ್ದ ಎನ್ನಲಾಗಿದೆ.