ಈ ವಾರ ಮನೆಯಿಂದ ಇಬ್ಬರು ಸದಸ್ಯರು ಹೊರ ಬರಲಿದ್ದು, ಅದರಲ್ಲಿ ಒಬ್ಬರು ಮಾತ್ರ ಔಟ್ ಆಗಲಿದ್ದಾರೆ

ಬೆಂಗಳೂರು(ನ.05): ಅಧಿಕೃತ ಮೂಲಗಳ ಪ್ರಕಾರ ಇಂದು ನಡೆಯಲಿರುವ ಬಿಗ್ ಬಾಸ್ ಶೋದಲ್ಲಿ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಸುದೀಪ್ ಮನೆ ಮಂದಿಗೆ ಡಬ್ಬಲ್ ಶಾಕ್ ನೀಡಲಿದ್ದಾರೆ ಎನ್ನಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವಾರ ಮನೆಯಿಂದ ಇಬ್ಬರು ಸದಸ್ಯರು ಹೊರ ಬರಲಿದ್ದು, ಅದರಲ್ಲಿ ಒಬ್ಬರು ಮಾತ್ರ ಔಟ್ ಆಗಲಿದ್ದಾರೆ, ಮತ್ತೊಬ್ಬರು ಸಿಕ್ರೆಟ್ ರೂಂ ನಲ್ಲಿ ತಮ್ಮ ವಾಸ್ತವ್ಯ ಮುಂದುವರೆಸಲಿದ್ದಾರೆ ಎನ್ನುವ ಸುದ್ದಿ ಹೊರ ಬಂದಿದೆ. 

ಮೂಲಗಳ ಪ್ರಕಾರ ನಟಿ, ನಿರೂಪಕಿ ಶೀತಲ್ ಶೆಟ್ಟಿ ಔಟ್ ಆದರೆ, ಪಾಚು ಶ್ರೀಮತಿ ಖ್ಯಾತಿಯ ಶಾಲಿನಿ ಸಿಕ್ರೆಟ್ ರೂಂ ಸೇರಲಿದ್ದಾರೆ ಎನ್ನಲಾಗಿದೆ.